பொருள் : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು
எடுத்துக்காட்டு :
ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.
ஒத்த சொற்கள் : ಅನುಗುಣವಾಗಿ, ಅನುಸಾರವಾಗಿ, ತಕ್ಕಂತೆ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ
எடுத்துக்காட்டு :
ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.
ஒத்த சொற்கள் : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ, ಹೀಗೆ, ಹೀಗೆನೇ, ಹೀಗೆಯೇ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ
எடுத்துக்காட்டு :
ಎಲ್ಲಾ ದೊಡ್ಡ ಆದರ್ಶಗಳನ್ನು ಹೇಳುತ್ತಾರೇ ಹೊರತು ಹಾಗೆ ನಡೆದುಕೊಳ್ಳುವುದಿಲ್ಲ.
ஒத்த சொற்கள் : ಅದರಂತೆ, ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ
பிற மொழிகளில் மொழிபெயர்ப்பு :