பொருள் : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ
எடுத்துக்காட்டு :
ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.
ஒத்த சொற்கள் : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆ, ಹಾಗೆನೇ, ಹೀಗೆ, ಹೀಗೆನೇ, ಹೀಗೆಯೇ
பிற மொழிகளில் மொழிபெயர்ப்பு :
பொருள் : ಯಾವುದೇ ವಿಷಯ, ಘಟನೆ, ಇಲ್ಲವೇ ಮಾತುಗಳು ಯಾವುದೇ ವ್ಯತ್ಯಾಸವಿಲ್ಲದೆ ಮತ್ತೆ ಘಟಿಸುವ ರೀತಿ
எடுத்துக்காட்டு :
ಇಲ್ಲಿಯೂ ಅದೇ ತರಹದ ಮೂರ್ತಿಯಿದೆ.
ஒத்த சொற்கள் : ಅದೇ ತರಹ, ಅದೇ ರೀತಿ, ಇದ್ದದು ಇದ್ದ ಹಾಗೆ, ತದ್ವತ್, ಹಾಗೆನೇ
பிற மொழிகளில் மொழிபெயர்ப்பு :
पूरी तरह से उस रूप में ही।
यह मूर्ति भी हूबहू गाँववाली मूर्ति के जैसी ही है।பொருள் : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ
எடுத்துக்காட்டு :
ಎಲ್ಲಾ ದೊಡ್ಡ ಆದರ್ಶಗಳನ್ನು ಹೇಳುತ್ತಾರೇ ಹೊರತು ಹಾಗೆ ನಡೆದುಕೊಳ್ಳುವುದಿಲ್ಲ.
ஒத்த சொற்கள் : ಅದರಂತೆ, ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಹಾಗೆ, ಹಾಗೆನೇ
பிற மொழிகளில் மொழிபெயர்ப்பு :