பொருள் : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ
எடுத்துக்காட்டு :
ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ
ஒத்த சொற்கள் : ಕೂಡಿ ಹಾಡಿದ, ಗಾಯನ, ವಾದ್ಯ ಸಮೇತವಾಗಿ ಹಾಡಿದ ಹಾಡು, ಸಂಗೀತ, ಹಾಡುವಿಕೆ
பிற மொழிகளில் மொழிபெயர்ப்பு :
An artistic form of auditory communication incorporating instrumental or vocal tones in a structured and continuous manner.
musicபொருள் : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ
எடுத்துக்காட்டு :
ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.
ஒத்த சொற்கள் : ಕೀರ್ತನೆ, ಜಪ, ಪೂಜೆ, ಭಜನೆ, ಸ್ತ್ರೋತ್ರ
பிற மொழிகளில் மொழிபெயர்ப்பு :
वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।
इस पुस्तक में बहुत ही अच्छे भजन संग्रहीत हैं।பொருள் : ಹಾಡಲು ಅನುಕೂಲವಾಗುವಂತಹ ಲಯ ಛಂದಸ್ಸು ಇರುವ ಪದ್ಯ ರೂಪದ ಬರಹ
எடுத்துக்காட்டு :
ಈ ಮಧುರ ಗಾಯನ ಯಾವ ಗೀತೆಯದು ?
பிற மொழிகளில் மொழிபெயர்ப்பு :
பொருள் : ರಾಗ, ತಾಳ ಮತ್ತು ಲಯಗಳ ಜೊತೆಗೂಡಿ ಬಾಯಿಯಿಂದ ಬರುವ ಶಾಬ್ದಿಕ ಸಂವಹನದ ಪ್ರಕ್ರಿಯೆ
எடுத்துக்காட்டு :
ಆಕೆ ಮಧುರ ಸ್ವರದಲ್ಲಿ ಹಾಡಿದಳು.
ஒத்த சொற்கள் : ಗಾನ ಮಾಡು, ಗಾನ-ಮಾಡು, ಗಾನಮಾಡು, ಗಾಯನ ಮಾಡು, ಗಾಯನ-ಮಾಡು, ಗಾಯನಮಾಡು, ಪದ ಹಾಡು, ಪದ ಹೇಳು, ಪದ-ಹಾಡು, ಪದ-ಹೇಳು, ಪದಹಾಡು, ಪದಹೇಳು, ಹಾಡು ಹೇಳು, ಹಾಡು-ಹೇಳು, ಹಾಡುಹೇಳು
பிற மொழிகளில் மொழிபெயர்ப்பு :
Produce tones with the voice.
She was singing while she was cooking.