பொருள் : ಒಂದು ತರಹದ ಮಾಲೆಹಾರಗಳನ್ನು ಕುತ್ತಿಗೆಗೆ ಹಾಕಲು ಬಳಸುವರು
எடுத்துக்காட்டு :
ಅಮ್ಮ ತನ್ನ ಮಗಳಿಗಾಗಿ ಮುತ್ತಿನ ಹಾರವೊಂದನ್ನು ಖರೀದಿಸಿದಳು.
பிற மொழிகளில் மொழிபெயர்ப்பு :
பொருள் : ಮಣಿ, ಹೂವು ಮುಂತಾದವುಗಳನ್ನು ಗೋಲಾಕಾರವಾಗಿ ಪೋಣಿಸಿ ಮಾಡಿರುವಂತಹ ಯಾವುದೇ ವಸ್ತುವನ್ನು ಕತ್ತಿಗೆಗೆ ಧರಿಸುವರು
எடுத்துக்காட்டு :
ಅವಳ ಕುತ್ತಿಗೆಯಲ್ಲಿ ಮುತ್ತಿನ ಹಾರ ಶೋಭಾಯಮಾನವಾಗಿ ಕಾಣುತ್ತಿತ್ತು
ஒத்த சொற்கள் : ಮಾಲೆ
பிற மொழிகளில் மொழிபெயர்ப்பு :
Jewelry consisting of a cord or chain (often bearing gems) worn about the neck as an ornament (especially by women).
necklace