உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ವಿಮಾನ ಮುಂತಾದವುಗಳನ್ನು ಹಾರಿಸುವ ಕ್ರಿಯೆ
எடுத்துக்காட்டு : ಹವಾಮಾನ ವೈಪರಿತ್ಯದಿಂದಾಗಿ ಹಲವಾರು ವಿಮಾನ ಹಾರಟಗಳನ್ನು ರದ್ದು ಗೊಳಿಸಲಾಗಿದೆ.
பிற மொழிகளில் மொழிபெயர்ப்பு :हिन्दी English
हवाई जहाज आदि को उड़ाने की क्रिया।
A departure. Especially of airplanes.
பொருள் : ಕೂಗಾಟದ ಅಥವಾ ಕಿರಚಾಟದ ಶಬ್ಧ
எடுத்துக்காட்டு : ಶತ್ರುಗಳ ಕೂಗಾಟವನ್ನು ಕೇಳಿ ಅವನು ಮನೆಯಿಂದ ಹೊರಗೆ ಬಂದನು.
ஒத்த சொற்கள் : ಕಿರಚಾಟ, ಕಿರುಚಾಟ, ಕೂಗಾಟ, ಚೀರಾಟ
ललकारने का शब्द।
A call to engage in a contest or fight.
நிறுவு