உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಆಶ್ಚರ್ಯ ಅಥವಾ ತುಂಬಾ ಸಂತೋಷದ ಸ್ಥಿತಿ ಅಥವಾ ಉದ್ವೇಗಕ್ಕೆ ಒಳಗಾದ ಕಾರಣ ಶರೀರ ಅಥವಾ ಅಂಗಗಳು ಅಲುಗಾಡಲು ಪ್ರಾರಂಭಿಸುವ ಪ್ರಕ್ರಿಯೆ
எடுத்துக்காட்டு : ಕೋಣೆಯಲ್ಲಿ ಹಾವನ್ನು ನೋಡಿದ ಅವನು ಹಾರಾಡಿದ.
ஒத்த சொற்கள் : ಕುಣಿದಾಡು, ನೆಗದಾಡು
பிற மொழிகளில் மொழிபெயர்ப்பு :हिन्दी English
सहसा चकित होने अथवा बहुत अधिक प्रसन्न होने की दशा में या आवेग आदि के कारण शरीर या उसके अंगों का आधार पर से हिलकर कुछ ऊपर उठना।
Move or jump suddenly, as if in surprise or alarm.
பொருள் : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ
எடுத்துக்காட்டு : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.
ஒத்த சொற்கள் : ಅಳ್ಳಾಡು, ತೂಗಾಡು, ತೂರಾಡು, ನೇತಾಡು
अपने स्थान पर कुछ इधर-उधर होना।
Move back and forth or sideways.
பொருள் : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು
எடுத்துக்காட்டு : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.
ஒத்த சொற்கள் : ಓಡಾಡು, ಸುತ್ತಾಡು, ಸುಳಿದಾಡು
பிற மொழிகளில் மொழிபெயர்ப்பு :हिन्दी
किसी वस्तु आदि के आस-पास चक्कर काटना।
பொருள் : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು
எடுத்துக்காட்டு : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.
ஒத்த சொற்கள் : ಹಾರು
हवा से इधर-उधर हो जाना।
Be dispersed or disseminated.
நிறுவு