பொருள் : ಜಿಂಕೆಯ ನೆಗೆತ ಅಥವಾ ಓಡುವುದಲ್ಲಿ ಅದು ನಾಲ್ಕು ಕಾಲು ಒಂದೇ ಬಾರಿಗೆ ಭೂಮಿಯ ಮೇಲಿಟ್ಟು ನೆಗೆಯುತ್ತಾ ಅಥವಾ ಹಾರುತ್ತಾ ಮುಂದೆ ಸಾಗುವುದು
எடுத்துக்காட்டு :
ಅವನು ತದೇಕ ಚಿತ್ತನಾಗಿ ಚಿಗರೆ ಹಾರುತ್ತಿರುವುದನ್ನು ನೋಡುತ್ತಿದ್ದಾನೆ.
பிற மொழிகளில் மொழிபெயர்ப்பு :
பொருள் : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
எடுத்துக்காட்டு :
ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
ஒத்த சொற்கள் : ಜಿಗಿಯುವುದು, ನೆಗೆಯುವುದು
பிற மொழிகளில் மொழிபெயர்ப்பு :