பொருள் : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
எடுத்துக்காட்டு :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
ஒத்த சொற்கள் : ಆಶೆ, ಆಸೆ, ನೆಚ್ಚಿಕೆ, ಭರವಸೆ
பிற மொழிகளில் மொழிபெயர்ப்பு :
Someone (or something) on which expectations are centered.
He was their best hope for a victory.பொருள் : ಕಲ್ಯಾಣಕರವಾದ ಅಥವಾ ಮಂಗಳಕರವಾದ ಕೋರಿಕೆಯ ಸೂಚಕವಾದ ಶಬ್ಧ ಅಥವಾ ವಾಕ್ಯ
எடுத்துக்காட்டு :
ದೊಡ್ಡವರ ಆಶೀರ್ವಾದದಿಂದ ಮಕ್ಕಳು ಜೀವನದಲ್ಲಿ ಮುಖಂಡರಾಗುತ್ತಾರೆ.
பிற மொழிகளில் மொழிபெயர்ப்பு :
பொருள் : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
எடுத்துக்காட்டு :
ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
ஒத்த சொற்கள் : ಆಕಾಂಕ್ಷೆ, ಆಶೆ, ಆಸೆ, ದಿಶೆ, ಭರವಸೆ
பிற மொழிகளில் மொழிபெயர்ப்பு :
The general feeling that some desire will be fulfilled.
In spite of his troubles he never gave up hope.