பொருள் : ಹಾಳಾಗಿ ಹೋಗಿರುವ
எடுத்துக்காட்டு :
ಅವನು ಹರಕು-ಮುರುಕು ಸಾಮಾನುಗಳನ್ನೂ ಕೂಡಾ ಕೊಂಡುಕೊಳ್ಳುತ್ತಾನೆ.
ஒத்த சொற்கள் : ಹರಕು ಮುರುಕಾದ, ಹರಕು ಮುರುಕಾದಂತ, ಹರಕು ಮುರುಕಾದಂತಹ, ಹರಕು ಮುರುಕು, ಹರಕು-ಮುರುಕಾದ, ಹರಕು-ಮುರುಕಾದಂತ, ಹರಕು-ಮುರುಕಾದಂತಹ, ಹರಕು-ಮುರುಕು, ಹಾಳಾಗಿರುವಂತ, ಹಾಳಾಗಿರುವಂತಹ
பிற மொழிகளில் மொழிபெயர்ப்பு :
பொருள் : ಹಾನಿಯಾಗಿರುವ ಯಾವುದಾದರೂ ವಸ್ತು ಇತ್ಯಾದಿ
எடுத்துக்காட்டு :
ದುರ್ಘಟನೆಯಲ್ಲಿ ಹಾಳಾಗಿರುವ ಕಾರನ್ನು ನೋಡಿ ಅವನಿಗೆ ಗಾಭರಿಯಾಯಿತು.
ஒத்த சொற்கள் : ತಗ್ಗಿರುವ, ತಗ್ಗಿರುವಂತ, ತಗ್ಗಿರುವಂತಹ, ಶಿಥಿಲವಾಗಿರುವ, ಶಿಥಿಲವಾಗಿರುವಂತ, ಶಿಥಿಲವಾಗಿರುವಂತಹ, ಹಾಳಾಗಿರುವಂತ, ಹಾಳಾಗಿರುವಂತಹ
பிற மொழிகளில் மொழிபெயர்ப்பு :
जिसे हानि हुई हो या क्षति पहुँची हो।
मैंने अपनी क्षतिग्रस्त साइकिल ठीक करने दी है।Harmed or injured or spoiled.
I won't buy damaged goods.