பொருள் : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ
எடுத்துக்காட்டு :
ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.
ஒத்த சொற்கள் : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳು
பிற மொழிகளில் மொழிபெயர்ப்பு :
किसी चीज़ के अस्तित्व की समाप्ति।
पर्यावरण की देखभाल न करने से सृष्टि के विनाश की संभावना है।An event (or the result of an event) that completely destroys something.
demolition, destruction, wipeoutபொருள் : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು
எடுத்துக்காட்டு :
ಅವನ ವ್ಯಾಪಾರವು ಮುಳುಗಿಹೋಯಿತು.
ஒத்த சொற்கள் : ಮುಳುಗು
பிற மொழிகளில் மொழிபெயர்ப்பு :
कोई वस्तु, कार्य आदि का नष्ट हो जाना।
उसका पूरा धंधा डूब गया।Grow worse.
Her condition deteriorated.பொருள் : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ
எடுத்துக்காட்டு :
ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.
ஒத்த சொற்கள் : ಛಿದ್ರಛಿದ್ರವಾಗು, ನಷ್ಟವಾಗು, ನಾಶವಾಗು
பிற மொழிகளில் மொழிபெயர்ப்பு :
टूट-फूटकर नष्ट होना।
कभी सबसे अच्छी मानी जाने वाली यह हवेली समय के साथ उजड़ गई।பொருள் : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು
எடுத்துக்காட்டு :
ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.
ஒத்த சொற்கள் : ಚಿಂದಿಚಿಂದಿಯಾಗು, ನಷ್ಟವಾಗು, ನಾಶವಾಗು, ಹರಿದು ಹಂಚಿ ಹೋಗು
பிற மொழிகளில் மொழிபெயர்ப்பு :
பொருள் : ಹಳಸಿದ ಆಹಾರ
எடுத்துக்காட்டு :
ಈ ಅಡುಗೆ ಹಳಸಿದೆ.
ஒத்த சொற்கள் : ಕೆಟ್ಟುಹೋಗು, ಕೆಡು, ಹಳಸು
பிற மொழிகளில் மொழிபெயர்ப்பு :