பொருள் : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ
எடுத்துக்காட்டு :
ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.
ஒத்த சொற்கள் : ನಷ್ಟವಾದ, ನಾಶವಾದ, ಹಾನಿಗೊಳಗಾದ
பிற மொழிகளில் மொழிபெயர்ப்பு :
जो पूरी तरह से टूट-फूट या नष्ट हो गया हो।
भूकंप से नष्ट-भ्रष्ट गाँव को पुनः बसाया जा रहा है।பொருள் : ವ್ಯರ್ಥವಾಗಿ ಖರ್ಚು ಮಾಡುವ
எடுத்துக்காட்டு :
ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.
ஒத்த சொற்கள் : ನಾಶವಾದ, ಮಣ್ಣುಪಾಲಾದ
பிற மொழிகளில் மொழிபெயர்ப்பு :
Not used to good advantage.
Squandered money cannot be replaced.பொருள் : ಎಲ್ಲವೂ ನಾಶವಾದ ಸ್ಥಿತಿ
எடுத்துக்காட்டு :
ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.
ஒத்த சொற்கள் : ಕಳೆದುಕೊಂಡ, ಕಳೆದುಹೋದ, ನಾಶವಾದ, ವಿನಾವಾದ ಸರ್ವನಾಶಾದ
பிற மொழிகளில் மொழிபெயர்ப்பு :
जिसका नाश हो गया हो।
भूकंप में उसका सबकुछ नष्ट हो गया।பொருள் : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ
எடுத்துக்காட்டு :
ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ஒத்த சொற்கள் : ಮುಳುಗಿದ, ಮುಳುಗಿದಂತ, ಮುಳುಗಿದಂತಹ, ಹಾಳಾದಂತ, ಹಾಳಾದಂತಹ
பிற மொழிகளில் மொழிபெயர்ப்பு :