பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಹಾಸು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಹಾಸು   ನಾಮಪದ

பொருள் : ಇಸ್ಪೀಟಾಟದ ಒಂದಂಕದ ಎಲೆ

எடுத்துக்காட்டு : ಈ ಆಟದಲ್ಲಿ ಹಾಸು ಎಲೆ ಬಂದರೆ ಆಟ ಮುಗಿಯುತ್ತದೆ.

ஒத்த சொற்கள் : ಎಕ್ಕ, ಏಸ್


பிற மொழிகளில் மொழிபெயர்ப்பு :

ताश का एक पत्ता।

ताश के खेल में हर रंग का एक इक्का होता है।
इक्का, इक्की, एकला, एक्का, एक्की

One of four playing cards in a deck having a single pip on its face.

ace

பொருள் : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

எடுத்துக்காட்டு : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

ஒத்த சொற்கள் : ಪಸರಿಸು, ವಿಸ್ತಾರ, ಹರಡು, ಹರವು


பிற மொழிகளில் மொழிபெயர்ப்பு :

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

ಹಾಸು   ಕ್ರಿಯಾಪದ

பொருள் : ಹರಡಲಾಗಿರುವ ಪ್ರಕ್ರಿಯೆ

எடுத்துக்காட்டு : ಮೇಜಿನ ಮೇಲೆ ದುಪ್ಪಟವನ್ನು ಹಾಸಲಾಗಿದೆ.

ஒத்த சொற்கள் : ಹರಡು


பிற மொழிகளில் மொழிபெயர்ப்பு :

बिछा हुआ होना।

मेज पर चादर बिछी थी।
डलना, बिछना

பொருள் : ಹಾಸಿಗೆ, ಬಟ್ಟೆ ಮೊದಲಾದವುಗಳನ್ನು ನೆಲ ಅಥವಾ ಯಾವುದಾದರು ಸಮತಲದ ಮೇಲೆ ವಿಸ್ತಾರವಾಗಿ ಹರವುದು

எடுத்துக்காட்டு : ಅವರು ಮಂಚದ ಮೇಲೆ ಬೆಡ್ ಶೀಟ್ ಅನ್ನು ಹಾಸುತ್ತಿದ್ದಾರೆ.

ஒத்த சொற்கள் : ಪಸರಿಸು, ಹರಡು, ಹರವು


பிற மொழிகளில் மொழிபெயர்ப்பு :

बिस्तर, कपड़े आदि को ज़मीन या किसी समतल वस्तु आदि पर पूरी दूरी तक फैलाना।

उसने खाट पर चद्दर बिछाई।
डालना, बिछाना

Cover by spreading something over.

Spread the bread with cheese.
spread

பொருள் : ಮೇಲೆ ಹಾಸಿ ಕಟ್ಟುವ ಕ್ರಿಯೆ

எடுத்துக்காட்டு : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

ஒத்த சொற்கள் : ವಿಸ್ತರಿಸು, ಹರಡು


பிற மொழிகளில் மொழிபெயர்ப்பு :

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

பொருள் : (ಹಾಸಿಗೆ) ಹಾಸುವ ಪ್ರಕ್ರಿಯೆ

எடுத்துக்காட்டு : ಅವನು ಜಮಕಾನೆಯನ್ನು ಹಾಸುತ್ತಿದ್ದಾನೆ.


பிற மொழிகளில் மொழிபெயர்ப்பு :

बिस्तर आदि को समेटना।

वह बिछौने को उदास रहा है।
उदासना

பொருள் : ನೆರಳಿಗಾಗಿ ಯಾವುದಾದರು ಸ್ಥಾನದ ಮೇಲ್ಬಾಗದಲ್ಲಿ ಯಾವುದಾದರು ವಸ್ತ್ರವನ್ನು ಹೊದಿಸುವ ಅಥವಾ ಹಾಸುವ ಕ್ರಿಯೆ

எடுத்துக்காட்டு : ಅವರು ವಿವಾಹಕ್ಕಾಗಿ ಚಪ್ಪರ ಅಥವಾ ಪೆಂಡಾಲನ್ನು ಹಾಸುತ್ತಿದ್ದಾರೆ.

ஒத்த சொற்கள் : ಮುಚ್ಚು, ಹರವು, ಹೊದಿಸು


பிற மொழிகளில் மொழிபெயர்ப்பு :

छाया करने के लिए किसी स्थान से कुछ ऊपर कोई वस्त्र तानना या फैलाना।

वे विवाह पंडाल छा रहे हैं।
आच्छादित करना, छाना

பொருள் : ಹಾಸವು ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು

எடுத்துக்காட்டு : ಅಜ್ಜಿಯು ಕೆಲಸದವಳ ಹತ್ತಿರ ಹಾಸಿಗೆಯನ್ನು ಹಾಸುವ ಕೆಲಸವನ್ನು ಮಾಡಿಸುತ್ತಿದ್ದಾಳೆ.

ஒத்த சொற்கள் : ಪಸರಿಸಲು ಹಚ್ಚು, ಹಾಸುವ ಕೆಲಸ ಮಾಡಿಸು


பிற மொழிகளில் மொழிபெயர்ப்பு :

बिछाने का काम किसी और से कराना।

नानी ने नौकरानी से बिस्तर बिछवाया।
बिछवाना

பொருள் : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದರಲ್ಲಿ ಅಳವಡಿಸುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಂತಹ ಅಥವಾ ನಿರ್ಮಾಣವಾಗುವಂತಹ

எடுத்துக்காட்டு : ಸರ್ಕಾರ ಪ್ರತಿಯೊಂದು ಪಟ್ಟಣದಲ್ಲಿ ರೈಲ್ ಲೈನ್ ಗಳನ್ನು ವಿಸ್ತರ ಮಾಡುವ ಯೋಜನೆಯನ್ನು ಹೊಂದಿದೆ.

ஒத்த சொற்கள் : ಪಸರಿಸು, ಮ ಹರವು, ವಿಸ್ತಾರ ಮಾಡು, ಹರಡು


பிற மொழிகளில் மொழிபெயர்ப்பு :

किसी चीज के निर्माण के लिए उसमें लगनेवाली वस्तुओं को क्षैतिज स्थिति में रखना ताकि उसका निर्माण हो सके।

सरकार हर शहर से होकर रेल लाइन बिछा रही है।
बिछाना

Put in a horizontal position.

Lay the books on the table.
Lay the patient carefully onto the bed.
lay, put down, repose

பொருள் : ನೆರಳಿಗಾಗಿ ಯಾವುದಾದರು ಗುಡಿಸಲು ಅಥವಾ ಸ್ಥಾನದ ಮೇಲೆ ಚಪ್ಪರವನ್ನು ಹೊದಿಸುವ ಕ್ರಿಯೆ

எடுத்துக்காட்டு : ರೈತನು ತನ್ನ ಗುಡಿಸಲಿಗೆ ಚಪ್ಪರವನ್ನು ಹೊದಿಸುತ್ತಿದ್ದಾನೆ.

ஒத்த சொற்கள் : ಮುಚ್ಚು, ಹರವು, ಹೊದಿಸು


பிற மொழிகளில் மொழிபெயர்ப்பு :

छाया के लिए किसी स्थान पर कोई आवरण डालकर या कोई रचना खड़ी कर उसे ढकना।

किसान अपनी झोपड़ी का छाजन छा रहा है।
आच्छादित करना, छाना