பொருள் : ಹಿಂಜುವುದರಿಂದ ಹತ್ತಿಯನ್ನು ಸ್ವಚ್ಚಮಾಡುವುದು
எடுத்துக்காட்டு :
ಹಾಸಿಗೆಯನ್ನು ಹೊಲಿಯುವುದಕ್ಕೆ ಮುನ್ನ ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡಬೇಕು.
ஒத்த சொற்கள் : ಅರಳೆ ಎಕ್ಕು, ಅರಳೆ ಸ್ವಚ್ಚಮಾಡು, ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡು
பிற மொழிகளில் மொழிபெயர்ப்பு :
பொருள் : ಹತ್ತಿಹಿಂದ ಬೀಜವನ್ನು ತೆಗೆದು ಬೇರೆ ಮಾಡುವ ಪ್ರಕ್ರಿಯೆ
எடுத்துக்காட்டு :
ಅಜ್ಜಿ ಬತ್ತಿ ಮಾಡಲು ಹತ್ತಿಯನ್ನು ಹಿಂಜುತ್ತಿದ್ದಾರೆ.
ஒத்த சொற்கள் : ಬೀಜ ಬೇರ್ಪಡಿಸು
பிற மொழிகளில் மொழிபெயர்ப்பு :