பொருள் : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
எடுத்துக்காட்டு :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
ஒத்த சொற்கள் : ತಿರುಗಿ ಕೊಡು, ವಾಪಸು ಕೊಡು, ವಾಪಸು ಮಾಡು
பிற மொழிகளில் மொழிபெயர்ப்பு :
பொருள் : ಒತ್ತಡ ಅಥವಾ ಭಯದ ಕಾರಣ ಯಾವುದೋ ಒಂದು ವಸ್ತುವನ್ನು ನೀಡುವ ಪ್ರಕ್ರಿಯೆ
எடுத்துக்காட்டு :
ಪೊಲೀಸರಿಂದ ಎಟು ಬಿದ್ದ ತಕ್ಷಣ ಕಳ್ಳ ಕಳ್ಳತನ ಮಾಡಿದ ಸಾಮಾನುಗಳನ್ನು ಹಿಂದಿರುಗಿಸಿದ
ஒத்த சொற்கள் : ಬಿಟ್ಟು ಕೊಡು
பிற மொழிகளில் மொழிபெயர்ப்பு :