பொருள் : ಪದೇ ಪದೇ ಹೇಳುವುದು ಅಥವಾ ಹಿಂದೆ ಬೀಳುವ ಪ್ರಕ್ರಿಯೆ
எடுத்துக்காட்டு :
ಅವನು ತನ್ನ ಕೆಲಸ ಮಾಡಿಸಿಕೊಳ್ಳಲು ನನ್ನ ಹಿಂದೆ ಬಿದ್ದಿರುವನು.
பிற மொழிகளில் மொழிபெயர்ப்பு :
बार-बार कहना या पीछे लगे रहना या ज़िद करके किसी को कोई काम करने या करवाने के लिए मज़बूर करना।
वह अपना काम कराने के लिए मेरे पीछे पड़ गया है।பொருள் : ಹಿಂದೆ ಉಳಿಸುವ ಅಥವಾ ಬೀಳುವ ಪ್ರಕ್ರಿಯೆ
எடுத்துக்காட்டு :
ಹುಷಾರಿಲ್ಲದ ಕಾರಣದಿಂದಾಗಿ ಗೌರವನು ಓದುವುದರಲ್ಲಿ ಹಿಂದೆ ಬೀದಿದ್ದಾನೆ.
ஒத்த சொற்கள் : ಹಿಂದುಳಿ
பிற மொழிகளில் மொழிபெயர்ப்பு :
पीछे छूट जाना।
बीमारी के कारण गौरव पढ़ाई में बहुत पिछड़ गया।Hang (back) or fall (behind) in movement, progress, development, etc..
dawdle, fall back, fall behind, lagபொருள் : ಯಾರನ್ನಾದರೂ ಅನುಸರಣೆ ಮಾಡುವುದು
எடுத்துக்காட்டு :
ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.
ஒத்த சொற்கள் : ಬೆನ್ನಟ್ಟು, ಹಿಂದೆ ಹೋಗು, ಹಿಂಬಾಲಿಸು, ಹಿಮ್ಮೆಟ್ಟು
பிற மொழிகளில் மொழிபெயர்ப்பு :
பொருள் : ಯಾವುದಾದರು ಕೆಲಸವನ್ನು ಮಾಡಲು ತವಕಿಸುವುದು ಅಥವಾ ಯಾವುದಾದರು ಕಾರ್ಯಕ್ಕಾಗಿ ತುಂಬಾ ಪರಿಶ್ರಮಪೂರ್ವಕವಾಗಿ ನಿರಂತರವಾಗಿ ಕೆಲಸವನ್ನು ಮಾಡುತ್ತಾ ಇರುವ ಪ್ರಕ್ರಿಯೆ
எடுத்துக்காட்டு :
ನೀನು ಏಕೆ ಯಾವುದಾದರು ವಿಷಯ ಅಥವಾ ಕೆಲಸ ಹಿಂದೆ ಬೀಳುತ್ತೀಯಾ.
ஒத்த சொற்கள் : ಹಿಂದೆ-ಬೀಳು
பிற மொழிகளில் மொழிபெயர்ப்பு :
किसी काम को कर डालने पर तुल जाना या किसी कार्य के लिए बहुत परिश्रमपूर्वक निरंतर उद्योग करते रहना।
तुम क्यों हर काम या बात के पीछे पड़ जाते हो।பொருள் : ಯಾವುದಾದರು ಕೆಲಸ ಮೊದಲಾದವುಗಳಲ್ಲಿ ಕೆಳಕ್ಕಿಳಿಯುವುದು
எடுத்துக்காட்டு :
ಮೊದಲು ಅವರು ತುಂಬಾ ಉನ್ನತ ಮಟ್ಟದಲ್ಲಿದ್ದರು ಆದರೆ ಈಗ ಅವರು ಅವನತಿಯನ್ನು ಹೊಂದುತ್ತಿದ್ದಾರೆ.
ஒத்த சொற்கள் : ಅದೋಗತಿ ಹೊಂದು, ಅದೋಗತಿಗಿಳಿ, ಅವನತಿ ಹೊಂದು
பிற மொழிகளில் மொழிபெயர்ப்பு :
किसी काम आदि में पहले की स्थिति से बुरी स्थिति में या नीचे की ओर जाना अथवा आना।
पहले उसने खूब उन्नति की लेकिन अब उसकी अवनति हो रही है।Hang (back) or fall (behind) in movement, progress, development, etc..
dawdle, fall back, fall behind, lagபொருள் : ಸ್ವಯಂ ಉನ್ನತಿ, ಗತಿ, ಓಟ, ಪ್ರಗತಿ ಮೊದಲಾದವುಗಳಲ್ಲಿ ಇನ್ನೊಬ್ಬರಿಗಿಂತ ಹೆಚ್ಚಾಗಿ ಅಥವಾ ಅಧಿಕ ಯೋಗ್ಯತೆಯನ್ನು ಹೊಂದಿವುದಕ್ಕಾಗಿ ಅಥವಾ ಇನ್ನೊಬ್ಬರ ತುಲನೆಗಿಂತ ಮುಂದೆ ಸಾಗುವಂತಹ ಪ್ರವೃತ್ತಿ
எடுத்துக்காட்டு :
ಚೀನ ಅಮೇರಿಕಾದ ಹಿಂದೆ ಬಿದಿದೆ.
பிற மொழிகளில் மொழிபெயர்ப்பு :
स्वंय को उन्नति, गति, दौड़, प्रतियोगिता आदि में किसी से बढ़कर या अधिक योग्यता का सिद्ध करना या किसी की तुलना में आगे होना।
चीन अमरीका को पीछे छोड़ रहा है।பொருள் : ಕೆಟ್ಟ ಕೆಲಸ ಮಾಡು ಅಥವಾ ತೊಂದರೆ ಕೋಡು ಅಥವಾ ಯಾವುದೋ ಅಹಿತಕರ ಕೆಲಸ ಮಾಡುವ ಪ್ರಕ್ರಿಯೆ
எடுத்துக்காட்டு :
ಈಗ ಅಮೆರಿಕವು ಜುಲಿಯನ್ ಅಸಾಂಜೆ ಅವರ ಹಿಂದೆ ಬಿದ್ದಿದೆ.
பிற மொழிகளில் மொழிபெயர்ப்பு :
बुराई करना या तंग करना या कुछ ऐसा करना जिससे किसी का अहित हो।
अब अमरीका जूलियन असांजे के पीछे पड़ गया है।