பொருள் : ಯಾರೋ ಒಬ್ಬರ ಹಿಂದೆ ಹಿಂದೆ ನಡೆದುಕೊಂಡು ಹೋಗುವ ಪ್ರಕ್ರಿಯೆ
எடுத்துக்காட்டு :
ಮಗು ತನ್ನ ತಾಯಿಯ ಹಿಂದೆ ನಡೆದುಕೊಂಡು ಬರುತ್ತಿದೆ.
ஒத்த சொற்கள் : ಹಿಂದೆ ನಡೆ
பிற மொழிகளில் மொழிபெயர்ப்பு :
To travel behind, go after, come after.
The ducklings followed their mother around the pond.பொருள் : ಯಾರನ್ನಾದರೂ ಅನುಸರಣೆ ಮಾಡುವುದು
எடுத்துக்காட்டு :
ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.
ஒத்த சொற்கள் : ಬೆನ್ನಟ್ಟು, ಹಿಂದೆ ಬೀಳು, ಹಿಂದೆ ಹೋಗು, ಹಿಮ್ಮೆಟ್ಟು
பிற மொழிகளில் மொழிபெயர்ப்பு :