பொருள் : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು
எடுத்துக்காட்டு :
ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.
ஒத்த சொற்கள் : ತ್ರಾಸ ಕೊಡು, ಪೀಡಿಸು
பிற மொழிகளில் மொழிபெயர்ப்பு :
பொருள் : ಯಾರನ್ನಾದರೂ ಬಲವಂತವಾಗಿ ಕೆಲಸ ಮಾಡುವಂತೆ ಮನವೊಲಿಸುವ ಪ್ರಕ್ರಿಯೆ
எடுத்துக்காட்டு :
ನನಗೆ ಇಷ್ಟವಿಲ್ಲದಿದ್ದರೂ ಈ ಕೆಲಸ ಮಾಡುವಂತೆ ರಾಮನು ನನ್ನನ್ನು ಹಿಂಸೆ ಮಾಡಿದನು.
ஒத்த சொற்கள் : ಬಲವಂತಪಡಿಸು, ಬಲವಂತಮಾಡು, ಬಲವಂತವಾಗಿ ಎಳೆ, ಹಿಂಸೆಕೊಡು
பிற மொழிகளில் மொழிபெயர்ப்பு :