பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಹಿಡುವಳಿದಾರ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಹಿಡುವಳಿದಾರ   ನಾಮಪದ

பொருள் : ತಾತ್ಕಾಲಕ್ಕೆ ಇಲ್ಲವೇ ನಿಗಧಿತ ಸಮಯದವರೆಗೆ ಒಂದು ವಸ್ತು, ಆಸ್ತಿ ಇಲ್ಲವೇ ವಿಷಯದ ಬಗ್ಗೆ ಸ್ವಾಮಿತ್ವವನ್ನು ಹೊಂದಿದ ವ್ಯಕ್ತಿ

எடுத்துக்காட்டு : ಯಾವುದೇ ದೇಶದ ಹಣದ ನೋಟು ಇಲ್ಲಾ ನಾಣ್ಯಗಳನ್ನು ಉದಾಹರಣೆಗೆ ತೆಗೆದುಕೊಂಡರೂ ಸರಿ, ಎಲ್ಲದರಿಂದ ಹೊರಬರುವ ವಿಷಯವೇನೆಂದರೆ ಆ ನೋಟು ಇಲ್ಲವೇ ನಾಣ್ಯದ ಹಿಡುವಳಿದಾರನಿಗೆ ಅದರಲ್ಲಿ ನಮೂದಿಸಲ್ಪಟ್ಟಷ್ಟು ಮೊತ್ತಕ್ಕೆ ಸ್ವಾಮಿತ್ವವನ್ನು ಆ ದೇಶದ ಸರ್ಕಾರದ ವತಿಯಿಂದ ನೀಡಲಾಗಿದೆ ಎಂಬುದು.

ஒத்த சொற்கள் : ಹೋಲ್ಡರ್


பிற மொழிகளில் மொழிபெயர்ப்பு :

वह जो धारण करे।

देश में मोबाइल फोन धारकों की संख्या पचास करोड़ से भी अधिक है।
धातृ, धारक, होल्डर

The person who is in possession of a check or note or bond or document of title that is endorsed to him or to whoever holds it.

The bond was marked `payable to bearer'.
bearer, holder

பொருள் : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

எடுத்துக்காட்டு : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

ஒத்த சொற்கள் : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ


பிற மொழிகளில் மொழிபெயர்ப்பு :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

பொருள் : ಹೆಚ್ಚು ಹೊಲವನ್ನು ಹೊಂದಿದವ ಅಥವಾ ಶ್ರೀಮಂತ ರೈತ

எடுத்துக்காட்டு : ಜಮೀನ್ದಾರ ಕೃಷಿಕನು ಬಡ ರೈತನನ್ನು ಶೋಷಿಸುತ್ತಾನೆ.

ஒத்த சொற்கள் : ಜಮೀನಿನ ಒಡೆಯ, ಜಮೀನುದಾರ, ಜಮೀನ್ದಾರ, ಭೂಮಾಲೀಕ


பிற மொழிகளில் மொழிபெயர்ப்பு :

वह जो अँग्रेज़ी शासन में ज़मीन का मालिक होता था और उसे किसानों को लगान पर जोतने-बोने के लिए देता था।

जमींदार किसानों के साथ बहुत ही क्रूरतापूर्वक पेश आते थे।
जमींदार, जमीनदार, ज़मींदार, भूमिया, मिल्क, मिल्की

A landowner who leases to others.

landlord