பொருள் : ರಮ್ಯವಾಗಿ ಅಥವಾ ಮನೋಹರವಾಗಿ ಕಾಣುವ ಅವಸ್ಥೆ ಅಥವಾ ಭಾವ
எடுத்துக்காட்டு :
ವಸಂತ ಕಾಲದಲ್ಲಿನ ವಾತಾವರಣ ಹಿತವಾಗಿರುತ್ತದೆ.
ஒத்த சொற்கள் : ಆಹ್ಲಾದಕರವಾಗಿರುವಿಕೆ, ಪ್ರಿಯವಾಗಿರುವಿಕೆ
பிற மொழிகளில் மொழிபெயர்ப்பு :
Pleasantness resulting from agreeable conditions.
A well trained staff saw to the agreeableness of our accommodations.