பொருள் : ಮಂಜಿನಿಂದ ಆವೃತ್ತವಾದ ಅಥವಾ ತುಂಬಿಕೊಂಡಿರುವಂತಹ
எடுத்துக்காட்டு :
ಚಳಿಗಾಲದಲ್ಲಿ ಕಾಶ್ಮೀರ ಹಿಮಾವೃತ್ತವಾಗಿರುತ್ತದೆ.
ஒத்த சொற்கள் : ಮಂಜುಗಟ್ಟಿದ, ಮಂಜುಗಟ್ಟಿದಂತ, ಮಂಜುಗಟ್ಟಿದಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತಹ
பிற மொழிகளில் மொழிபெயர்ப்பு :
பொருள் : ಹಿಮದಿಂದ ಆವೃತ್ತವಾದಂತಹ ಅಥವಾ ಮಂಜಿನಿಂದ ಕೂಡಿರುವಂತಹ
எடுத்துக்காட்டு :
ಹಿಮಾವೃತ್ತವಾದ ಪರ್ವತ ನೋಡಲು ಮೋಹಕವಾಗಿದೆ.
ஒத்த சொற்கள் : ಮಂಜಿನಿಂದಕೂಡಿರುವ, ಮಂಜಿನಿಂದಕೂಡಿರುವಂತ, ಮಂಜಿನಿಂದಾವೃತ್ತವಾದ, ಮಂಜಿನಿಂದಾವೃತ್ತವಾದಂತ, ಮಂಜಿನಿಂದಾವೃತ್ತವಾದಂತಹ, ಹಿಮದಿಂದಕೂಡಿರುವ, ಹಿಮದಿಂದಕೂಡಿರುವಂತ, ಹಿಮದಿಂದಕೂಡಿರುವಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತಹ
பிற மொழிகளில் மொழிபெயர்ப்பு :
हिम से आच्छादित या बर्फ से ढका हुआ।
हिमाच्छादित पर्वत शृंखला बड़ी मोहक लग रही है।Covered with snow.
Snow-clad hills.பொருள் : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ
எடுத்துக்காட்டு :
ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.
ஒத்த சொற்கள் : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತ, ಹಿಮಾವೃತ್ತವಾದ, ಹಿಮಾವೃತ್ತವಾದಂತಹ