பொருள் : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
எடுத்துக்காட்டு :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
ஒத்த சொற்கள் : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕುವಿಕೆ
பிற மொழிகளில் மொழிபெயர்ப்பு :
Kneading and rubbing parts of the body to increase circulation and promote relaxation.
massageபொருள் : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು
எடுத்துக்காட்டு :
ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.
ஒத்த சொற்கள் : ಒತ್ತು, ಮುಚ್ಚು, ಹೂಳು
பிற மொழிகளில் மொழிபெயர்ப்பு :
Exert pressure or force to or upon.
He pressed down on the boards.பொருள் : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ
எடுத்துக்காட்டு :
ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.
பிற மொழிகளில் மொழிபெயர்ப்பு :
Exert pressure or force to or upon.
He pressed down on the boards.பொருள் : ಬೆರಳುಗಳಿಂದ ಇನ್ನೊಬ್ಬರ ಶರೀರದ ಚರ್ಮವನ್ನು ಹಿಡಿದು ಹಿಂಡುವ ಪ್ರಕ್ರಿಯೆ
எடுத்துக்காட்டு :
ಅವರು ನನನ್ನು ಚಿವುಟಿದರು.
ஒத்த சொற்கள் : ಗಿಂಡು, ಚಿಗುಟು, ಚಿವುಟು
பிற மொழிகளில் மொழிபெயர்ப்பு :
अँगूठे और तर्जनी से किसी के शरीर का चमड़ा पकड़कर दबाना।
उसने मुझे चिकोटी काटी।