பொருள் : ರೂಪಾಯಿ ಪೈಸೆಯ ಸಂಗ್ರಹಕ್ಕಾಗಿ ಸಣ್ಣ ಕಿಂಡಿಮಾತ್ರವಿರುವ ದುಂಡಾದ ಅಥವಾ ಆಯತಾಕಾರದ ಪೆಟ್ಟಿಗೆ ಅಥವಾ ಮಣ್ಣಿನ ಕುಂಭ
எடுத்துக்காட்டு :
ಅವನು ಪ್ರತಿದಿನ ಹುಂಡಿಗೆ ಹತ್ತು ರೂಪಾಯಿ ಹಾಕುತ್ತಾನೆ.
ஒத்த சொற்கள் : ಗಲ್ಲಾ
பிற மொழிகளில் மொழிபெயர்ப்பு :
பொருள் : ಲೋಹ ಅಥವಾ ಮರದಿಂದ ಮಾಡಿದ ಡಬ್ಬಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಣವನ್ನು ಸಂಗ್ರಹಿಸಲು ಇಡುತ್ತಾರೆ
எடுத்துக்காட்டு :
ಅವನು ಹುಂಡಿಯಲ್ಲಿ ನೂರು ರುಪಾಯಿಗಳನ್ನು ಹಾಕಿದ.
பிற மொழிகளில் மொழிபெயர்ப்பு :