பொருள் : ನರಿ, ನಾಯಿ ಇತ್ಯಾದಿ ಪ್ರಾಣಿಗಳಿಗೆ ಹುಚ್ಚು ಹಿಡಿಯುವುದು
எடுத்துக்காட்டு :
ರಾಮುವಿನ ನಾಯಿಗೆ ಹುಚ್ಚು ಹಿಡಿದಿದೆ.
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ಕೆಲಸವನ್ನು ಮಾಡಲು ಪ್ರಭಲವಾದ ಇಚ್ಚೆ ಹೊಂದಿರುವ ಪ್ರಕ್ರಿಯೆ
எடுத்துக்காட்டு :
ಅವನು ತರಗತಿಯಲ್ಲಿ ಮೊದಲನೇ ಸ್ಥಾನ ಪಡೆಯಲೇ ಬೇಕೆಂಬ ಹುಚ್ಚು ಹಿಡಿದಿದೆ.
பிற மொழிகளில் மொழிபெயர்ப்பு :
किसी कार्य को करने की प्रबल इच्छा होना।
उसे कक्षा में प्रथम आने की धुन सवार है।பொருள் : ಕ್ರೋದದಿಂ ಅಥವಾ ಸಿಟ್ಟಿನಿಂದ ತುಂಬಾ ತೀಕ್ಷ್ಣ ಸ್ವರದಿಂದ ಮಾತನಾಡುವುದು
எடுத்துக்காட்டு :
ಅವನು ವಿಷಯವನ್ನು ಕೇಳಿ ಕೋಪದಿಂದ ಹುಚ್ಚನಾದನು.
ஒத்த சொற்கள் : ಕೋಪದಿಂದ ಹುಚ್ಚನಾಗು, ಮಂಕಾಗು, ವಿವೇಕ ಕಳದುಕೊಳ್ಳು
பிற மொழிகளில் மொழிபெயர்ப்பு :
क्रुद्ध होकर या खीझकर बहुत ही तीक्ष्ण स्वर में बोलने लगना।
यह ख़बर सुनकर वह उबल पड़ा।