பொருள் : ಯಾರೋ ಒಬ್ಬರು ಹುಟ್ಟಿರುವರು ಅಥವಾ ಜನ್ಮ ತಾಳಿದವರುಪಡೆದವರು
எடுத்துக்காட்டு :
ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಒಂದಲ್ಲಾ ಒಂದು ದಿನ ವೃತ್ಯು ನಿಶ್ಚಿತ.
ஒத்த சொற்கள் : ಜನಿಸಿದ, ಜನಿಸಿದಂತ, ಜನಿಸಿದಂತಹ, ಜನ್ಮ ಎತ್ತಿದ, ಜನ್ಮ ಎತ್ತಿದಂತ, ಜನ್ಮ ಎತ್ತಿದಂತಹ, ಜನ್ಮ ತಾಳಿದ, ಜನ್ಮ ತಾಳಿದಂತ, ಜನ್ಮ ತಾಳಿದಂತಹ, ಜನ್ಮ ಪಡೆದ, ಜನ್ಮ ಪಡೆದಂತ, ಜನ್ಮ ಪಡೆದಂತಹ, ಜನ್ಮವೆತ್ತಿದ, ಜನ್ಮವೆತ್ತಿದಂತ, ಜನ್ಮವೆತ್ತಿದಂತಹ, ಹುಟ್ಟಿದಂತ, ಹುಟ್ಟಿದಂತಹ
பிற மொழிகளில் மொழிபெயர்ப்பு :
பொருள் : ಬೇರೆಯವರ ನೆರವಿನಿಂದ ವಿಕಾಸವನ್ನು ಹೊಂದುವ
எடுத்துக்காட்டு :
ಅಗ್ರವನದಿಂದ ಹುಟ್ಟಿದ ಆಗ್ರದ ಹೆಸರು ತಾಜ್ ಮಹಲ್ ಗೆ ಪ್ರಸಿದ್ಧವಾಗಿದೆ.
ஒத்த சொற்கள் : ಹುಟ್ಟಿದಂತ, ಹುಟ್ಟಿದಂತಹ
பிற மொழிகளில் மொழிபெயர்ப்பு :
किसी और से विकसित या बना।
अग्रवन से व्युत्पन्न आगरा का नाम ताजमहल के लिए प्रसिद्ध है।பொருள் : ಒಂದು ಪ್ರದೇಶದಲ್ಲಿ ಉತ್ಪನ್ನಗೊಂಡ ಸಂಗತಿ ಅಥವಾ ವಸ್ತು
எடுத்துக்காட்டு :
ಭಾರತದಲ್ಲಿನ ಉತ್ಪಾದಿತ ಚಹಾವನ್ನು ಬೇರೆ ದೇಶಗಳಿಗೆ ರಪ್ತುಮಾಡಲಾಗುತ್ತಿದೆ.
ஒத்த சொற்கள் : ಉತ್ಪನ್ನವಾದ, ಉತ್ಪನ್ನವಾದಂತ, ಉತ್ಪನ್ನವಾದಂತಹ, ಉತ್ಪಾದಿತ, ಉತ್ಪಾದಿತವಾದ, ಉತ್ಪಾದಿತವಾದಂತ, ಉತ್ಪಾದಿತವಾದಂತಹ, ಹುಟ್ಟಿದಂತ, ಹುಟ್ಟಿದಂತಹ
பிற மொழிகளில் மொழிபெயர்ப்பு :