பொருள் : ಜೀವಿಗಳು ಸ್ವತಃ ತಮ್ಮ ತರಹದ ಜೀವಿಗಳಿಗೆ ಜನ್ಮ ನೀಡುವ ಕ್ರಿಯೆ
எடுத்துக்காட்டு :
ಎಲ್ಲಾ ಜಂತುಗಳಲ್ಲಿ ಜನನ ಕ್ರಿಯೆಯು ಬೇರೆ-ಬೇರೆಯಾಗಿರುತ್ತದೆ.
ஒத்த சொற்கள் : ಜನಿಸು, ಜನ್ಮತಾಳುವುದು, ಜನ್ಮಿಸುವುದು
பிற மொழிகளில் மொழிபெயர்ப்பு :
जीवों की स्वतः अपने जैसे जीव उत्पन्न करने की क्रिया।
सभी जन्तुओं में प्रजनन की क्षमता अलग-अलग होती है।The sexual activity of conceiving and bearing offspring.
breeding, facts of life, procreation, reproductionபொருள் : ದೋಣೆ ನಡೆಸುವ ಉಪಕರಣ
எடுத்துக்காட்டு :
ಅಂಬಿಗ ಹುಟ್ಟು ಹಾಕಿ ದೋಣಿ ನಡೆಸುತ್ತಿದ್ದ
ஒத்த சொற்கள் : ಹಟ್ಟು ಗೋಲು
பிற மொழிகளில் மொழிபெயர்ப்பு :
An implement used to propel or steer a boat.
oarபொருள் : ಯಾವುದಾದರು ಕೆಲಸದ ಆರಂಭದ ಭಾಗ
எடுத்துக்காட்டு :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
ஒத்த சொற்கள் : ನೆಲೆ, ಬುಡ, ಬುನಾದಿ, ಬೇರು, ಮೂಲ
பிற மொழிகளில் மொழிபெயர்ப்பு :
The fundamental assumptions from which something is begun or developed or calculated or explained.
The whole argument rested on a basis of conjecture.பொருள் : ಜೀವನ ತಳೆಯುವಿಕೆಯಜನ್ಮ ನೀಡುವ ಕ್ರಿಯೆ ಅಥವಾ ಭಾವ
எடுத்துக்காட்டு :
ಶ್ರೀ ಕೃಷ್ಣನ ಜನ್ಮ ಮಥುರಾ ನಗರದಲ್ಲಿ ಆಯಿತು.
ஒத்த சொற்கள் : ಜನುಮ, ಜನ್ಮ, ಜನ್ಮಕೊಡು, ಹುಟ್ಟಿಸು, ಹೆರಿಗೆ ಮಾಡಿಸು
பிற மொழிகளில் மொழிபெயர்ப்பு :
பொருள் : ನದಿಯನ್ನು ದಾಟಿ ಹೋಗಲು ಮರದ ದಿಮ್ಮಿ ಮುಂತಾದವುಗಳಿಂದ ಚೌಕಾಕಾರದಲ್ಲಿ ಮಾಡಿದ್ದು ಅದು ನಾವೆಯ ರೂಪದಲ್ಲಿ ಕೆಲಸಕ್ಕೆ ಬರುವುದು
எடுத்துக்காட்டு :
ನಾವೆಲ್ಲರು ನೀರು ಹಾಯಿಸುವ ಬಿದರ ಹೆಡಿಗೆಯಿಂದ ನದಿಯನ್ನು ದಾಟಿದೆವು.
ஒத்த சொற்கள் : ನೀರು ಹಾಯಿಸುವ ಬಿದಿರ ಹೆಡಿಗೆ, ಮಕ್ಕರಿ
பிற மொழிகளில் மொழிபெயர்ப்பு :
A flat float (usually made of logs or planks) that can be used for transport or as a platform for swimmers.
raftபொருள் : ದೊಡ್ಡದಾದ ಬಡಿಗೆ ಇರುವ ಚಮಚ ತೊವೆ ಮತ್ತು ಬೆಳೆಗಳನ್ನು ಕಳಸುವುದಕ್ಕೆ ಅಥವಾ ಕೈಯಾಡುವುದಕ್ಕೆ ಬಳಸುತ್ತಾರೆ
எடுத்துக்காட்டு :
ತಾಯಿಯು ಸಟ್ಟುಗದಿಂದ ತೊವೆಯನ್ನು ಕಳಿಸುತ್ತಿದ್ದಾಳೆ.
பிற மொழிகளில் மொழிபெயர்ப்பு :
பொருள் : ಜೀವ ಧಾರಣೆ ಮಾಡುವಂತಹ
எடுத்துக்காட்டு :
ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.
ஒத்த சொற்கள் : ಜನ್ಮ ಪಡೆ, ಜನ್ಮ ಹೊಂದು, ಜನ್ಮಿಸು, ಹೆರಿಗೆಯಾಗು
பிற மொழிகளில் மொழிபெயர்ப்பு :
பொருள் : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ
எடுத்துக்காட்டு :
ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.
ஒத்த சொற்கள் : ಬರು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ಉತ್ಪನ್ನವಾಗುವುದು ಅಥವಾ ಅಸ್ಥಿತ್ವಕ್ಕೆ ಬರುವ ಪ್ರಕ್ರಿಯೆ
எடுத்துக்காட்டு :
ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವಾರು ಸಮಸ್ಯೆಗಳು ಹುಟ್ಟುತ್ತಿದೆ.
ஒத்த சொற்கள் : ಉತ್ಪತ್ತಿಯಾಗು, ಉದ್ಭವಿಸು
பிற மொழிகளில் மொழிபெயர்ப்பு :
उत्पन्न होना या अस्तित्व में आना।
अत्यधिक जनसंख्या वृद्धि से कई सारी समस्याएँ पैदा होती हैं।பொருள் : ಯಾರೋ ಒಬ್ಬರು ಹುಟ್ಟುವ ಸಮಯದಿಂದ ಅವರ ಜೊತೆ ಉತ್ಪನ್ನವಾಗುವ ಅಥವಾ ಬರುವ
எடுத்துக்காட்டு :
ಮೋಹನ್ ಹುಟ್ಟು ಕುರುಡ.
ஒத்த சொற்கள் : ಹುಟ್ಟಿದಾಗನಿಂದ
பிற மொழிகளில் மொழிபெயர்ப்பு :
பொருள் : ಯಾವುದು ಹುಟ್ಟಿನಿಂದಲೇ ಜೊತೆಯಲ್ಲಿ ಉತ್ಪನ್ನವಾಗುತ್ತದೆಯೋ
எடுத்துக்காட்டு :
ಅನು ಹುಟ್ಟಾ ಕುರುಡನಾಗಿದ್ದಾನೆ.
ஒத்த சொற்கள் : ಜನ್ಮಜಾತ, ಜನ್ಮಜಾತವಾದ, ಜನ್ಮಜಾತವಾದಂತ, ಜನ್ಮಜಾತವಾದಂತಹ, ಜನ್ಮಧಾರಭ್ಯ, ಹುಟ್ಟಾ
பிற மொழிகளில் மொழிபெயர்ப்பு :