பொருள் : ಕಳೆದುಹೋಗಿದ್ದ ವಸ್ತುವನ್ನು ಪತ್ತೆಹಚ್ಚುವ ಅಥವಾ ತಿರುಗಿ ಸಿಕ್ಕುವ ಪ್ರಕ್ರಿಯೆ
எடுத்துக்காட்டு :
ಪೊಲೀಸರು ಕಳ್ಳನ ಮನೆಯಿಂದ ಕಳ್ಳತನ ಮಾಡಲಾಗಿದೆ ವಸ್ತುಗಳನ್ನು ಪತ್ತೆಹಚ್ಚಿದರು.
ஒத்த சொற்கள் : ಪತ್ತೆಯಾಗು, ಪತ್ತೆಹಚ್ಚು
பிற மொழிகளில் மொழிபெயர்ப்பு :
ढूँढ़कर सामने रखना।
पुलिस ने चोर के घर से चोरी के माल निकाले।பொருள் : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
எடுத்துக்காட்டு :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
ஒத்த சொற்கள் : ಆಯು, ಆಯ್ದಿಡು, ಆರಿಸು, ಬೇರ್ಪಡಿಸು
பிற மொழிகளில் மொழிபெயர்ப்பு :