பொருள் : ಮಾತನಾಡಿಕೊಂಡು ಅಥವಾ ಬೇರೆ ಪ್ರಕಾರದಿಂದ ಸುಳಿವನ್ನು ಕಂಡುಹಿಡಿಯುವುದು
எடுத்துக்காட்டு :
ಗುಪ್ತರು ಶತ್ರುಪಕ್ಷದವರನ್ನು ಹುಡುಕುತ್ತಿದ್ದಾರೆ.
ஒத்த சொற்கள் : ಶೋಧಿಸು
பிற மொழிகளில் மொழிபெயர்ப்பு :
பொருள் : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ
எடுத்துக்காட்டு :
ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.
ஒத்த சொற்கள் : ಅನ್ವೇಶಣೆ ಮಾಡು, ಪತ್ತೆ ಮಾಡು, ಶೋಧನೆ ಮಾಡು
பிற மொழிகளில் மொழிபெயர்ப்பு :
किसी घटना या विषय के मूल कारणों या रहस्यों का पता लगाना।
पुलिस तथ्यों की छानबीन कर रही है।Conduct an inquiry or investigation of.
The district attorney's office investigated reports of possible irregularities.பொருள் : ವಿಶೇಷ ವಸ್ತು, ಸಮಯ ಸ್ಥಿತಿ ಇತ್ಯಾದಿಗಳನ್ನು ಪಡೆಯಲು ಇಚ್ಚಿ ಇಟ್ಟುಕೊಂಡಿರುವ ಪ್ರಕ್ರಿಯೆ
எடுத்துக்காட்டு :
ಭಾರತ ಸರ್ಕಾರವು ಹೊಸ ಆಸ್ತ್ರಗಳನ್ನು ಪರಿಕ್ಷೆ ಮಾಡಲು ಸರಿಯಾದ ಸಮಯವನ್ನು ಹುಡುಕುತ್ತಿದೆ.
ஒத்த சொற்கள் : ಶೋಧಿಸು
பிற மொழிகளில் மொழிபெயர்ப்பு :
பொருள் : ಏನಿದೆ ಎಂದು ತಿಳಿದುಕೊಳ್ಳುವುದಕ್ಕೆ ಕೈ ಬೆರಳುಗಳಿಂದ ಹುಡುಕುವ ಕ್ರಿಯೆ
எடுத்துக்காட்டு :
ಶ್ಯಾಮನು ತನ್ನ ಜೇಬಿನಲ್ಲಿ ಹಣವನ್ನು ಹುಡುಕುತ್ತಿದ್ದಾನೆ.
ஒத்த சொற்கள் : ಕೈಯಾಡಿಸು
பிற மொழிகளில் மொழிபெயர்ப்பு :
பொருள் : ಯಾವುದಾದರು ತಿಳಿಯದ ವಸ್ತು ಅಥವಾ ವಿಳಾಸದ ಬಗ್ಗೆ ತಿಳಿವಳಿಕೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆ
எடுத்துக்காட்டு :
ಕೊಲಂಬಸ್ ಅಮೇರಿಕಾವನ್ನು ಅವಿಸ್ಕಾರ ಮಾಡಿದನು.
ஒத்த சொற்கள் : ಅವಿಸ್ಕರಿಸು, ಅವಿಸ್ಕಾರ ಮಾಡು, ಹುಡುಕಿ ತೆಗೆ
பிற மொழிகளில் மொழிபெயர்ப்பு :
किसी अज्ञात वस्तु या बात आदि के बारे में जानकारी हासिल करना।
कोलम्बस ने अमरीका की खोज की थी।