உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಒಂದು ಪ್ರಕಾರದ ಸಾಂಕ್ರಾಮಿಕ ರೋಗ ಅದರಿಂದ ಶರೀರದಲ್ಲಿ ತುಂಬಾ ಚಿಕ್ಕ-ಚಿಕ್ಕ ಬೊಕ್ಕೆಗಳೆದ್ದು ತುರಿಕೆಯುಂಟಾಗುವ ಒಂದು ಚರ್ಮರೋಗ
எடுத்துக்காட்டு : ಅವನು ಕಜ್ಜಿಗೆ ಔಷಧಿಯನ್ನು ತೆಗೆದುಕೊಳ್ಳಲು ವೈದ್ಯರ ಬಳಿ ಹೋದನು.
ஒத்த சொற்கள் : ಕಜ್ಜಿ
பிற மொழிகளில் மொழிபெயர்ப்பு :हिन्दी English
एक प्रकार का संक्रामक रोग जिसमें शरीर पर बहुत छोटे-छोटे दाने निकल आते हैं और बहुत खुजली होती है।
An acute and highly contagious viral disease marked by distinct red spots followed by a rash. Occurs primarily in children.
பொருள் : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ
எடுத்துக்காட்டு : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ
ஒத்த சொற்கள் : ಕಜ್ಜಿ, ಕಡಿತ, ಕೆರತ, ತುರಿ, ತುರಿಕೆ, ನವೆ
பிற மொழிகளில் மொழிபெயர்ப்பு :हिन्दी
एक रोग जिसमें शरीर बहुत खुजलाता है।
நிறுவு