பொருள் : ಹೂ-ಎಲೆ ಮೊದಲಾದವುಗಳ ಕಸೂತಿಯನ್ನು ಮಾಡಿರುವಂತಹ
எடுத்துக்காட்டு :
ಸಲ್ಮಾ ಪಾರ್ಟಿಯಲ್ಲಿ ತುಂಬಾ ಸುಂದರವಾದ ಕೆಂಪು ಬಣ್ಣದ ಹೂಗಳ ಕಸೂತಿ ಮಾಡಿದ ಸೀರೆಯನ್ನು ಉಟ್ಟಿದ್ದಾಳೆ.
ஒத்த சொற்கள் : ಹೂಗಳ ಕಸೂತಿ ಮಾಡಿದಂತ, ಹೂಗಳ ಕಸೂತಿ ಮಾಡಿದಂತಹ, ಹೂಗಳ-ಕಸೂತಿ-ಮಾಡಿದಂತ, ಹೂಗಳ-ಕಸೂತಿ-ಮಾಡಿದಂತಹ, ಹೂಗಳನ್ನು ಚಿತ್ರಿಸಿದ, ಹೂಗಳನ್ನು ಚಿತ್ರಿಸಿದಂತ, ಹೂಗಳನ್ನು ಚಿತ್ರಿಸಿದಂತಹ
பிற மொழிகளில் மொழிபெயர்ப்பு :