பொருள் : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ
எடுத்துக்காட்டு :
ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.
பிற மொழிகளில் மொழிபெயர்ப்பு :
பொருள் : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ
எடுத்துக்காட்டு :
ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.
ஒத்த சொற்கள் : ಬಿಂದಿಗೆ
பிற மொழிகளில் மொழிபெயர்ப்பு :
A container with a handle and a spout with a perforated nozzle. Used to sprinkle water over plants.
watering can, watering potபொருள் : ನೀರು, ಚಹಾ ಇತ್ಯಾದಿಗಳನ್ನು ಹಾಕಿಡಲು ಬಳಸುವ ಕಿರಿದಾದ ಬಾಯಿರುವ ಪಾತ್ರೆ
எடுத்துக்காட்டு :
ಅವಳು ಹೂಜಿಯಿಂದ ಲೋಟಕ್ಕೆ ಚಹವನ್ನು ಬಗ್ಗಿಸಿಕೊಳ್ಳುತ್ತಿದ್ದಾಳೆ.
பிற மொழிகளில் மொழிபெயர்ப்பு :
लोटे की तरह का एक बर्तन जो चाय,पानी आदि रखने के काम आता है।
वह जग से प्याले में चाय उड़ेल रही है।A large bottle with a narrow mouth.
jugபொருள் : ಮಣ್ಣಿನಿಂದ ಮಾಡಿರುವ ದೊಡ್ಡ ಪಾತ್ರೆ ಅದರಿಂದ ಪ್ರಾಣಿಗಳಿಗೆ ನೀರನ್ನು ಗುಡಿಸಲಾಗುತ್ತದೆ
எடுத்துக்காட்டு :
ರಾಮನು ಎತ್ತುಗಳಿಗೆ ಹೂಜಿಯನ್ನು ಸ್ನಾನ ಮಾಡಲು ಮತ್ತು ನೀರು ಕುಡಿಯಲು ಉಪಯೋಗಿಸುತ್ತಿದ್ದಾರೆ.
பிற மொழிகளில் மொழிபெயர்ப்பு :
பொருள் : ಒಂದು ಪ್ರಕಾರದ ಪಾತ್ರೆ ಅದರಿಂದ ನೀರು ಬರುವುದಕ್ಕಾಗಿ ಅದರ ಕೊರಳ ಭಾಗದಲ್ಲಿ ನಲ್ಲಿಯನ್ನು ಅಳವಡಿಸಲಾಗಿರುತ್ತದೆ
எடுத்துக்காட்டு :
ರಮೇಶನು ಹೂಜಿಯಿಂದ ನೀರು ತೆಗೆಯುತ್ತಿದ್ದಾನೆ.
பிற மொழிகளில் மொழிபெயர்ப்பு :