பொருள் : ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಪಚನವಾಗದೆ ಇರುವ ಕಾರಣ ಗಾಳಿಯ ರೂಪಕ್ಕೆ ತಿರುಗುವುದು
எடுத்துக்காட்டு :
ಹೊಟ್ಟೆಯಲ್ಲಿ ಹೆಚ್ಚು ಹುಳಿ ಅಂಶ ತುಂಬಿರುವ ಕಾರಣ ವಾಯು ರೂಪಕ್ಕೆ ತಿರುಗಿದೆ
பிற மொழிகளில் மொழிபெயர்ப்பு :
பொருள் : ಗುದಸ್ತಾನದಿಂದ ಹೊರಬರುವ ವಾಯು
எடுத்துக்காட்டு :
ಅವನು ಎಲ್ಲರಿಗೂ ಕೇಳುವಂತೆ ಹೂಸು ಬಿಟ್ಟಿದ್ದರಿಂದ ಸಭೆಯಲ್ಲಿ ನಗೆ ತುಂಬಿತು.
பிற மொழிகளில் மொழிபெயர்ப்பு :
பொருள் : ಗುದ್ಧದ್ವಾರದಿಂದ ವಾಯುವನ್ನು ಹೊರಗೆ ಬಿಡುವ ಪ್ರಕ್ರಿಯೆ
எடுத்துக்காட்டு :
ಅವನು ಅವರೆ ಕಾಳುಗಳನ್ನು ತಿಂದಿದ್ದರಿಂದ ಹೂಸು ಬಿಡುತ್ತಿದ್ದನು.
ஒத்த சொற்கள் : ಹೂಸು ಬಿಡು
பிற மொழிகளில் மொழிபெயர்ப்பு :
गुदा से वायु बाहर निकालना या अपान वायु का त्याग करना।
गैस बनने के कारण वह बार-बार पाद रहा था।