பொருள் : ಯಾರಾದರೂ ವಿವಾಹವಾದಂತಹ ಮಹಿಳೆ
எடுத்துக்காட்டு :
ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ
ஒத்த சொற்கள் : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಡತಿ
பிற மொழிகளில் மொழிபெயர்ப்பு :
किसी की विवाहिता नारी।
वह अपनी पत्नी पर जान छिड़कता है।பொருள் : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ
எடுத்துக்காட்டு :
ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ
ஒத்த சொற்கள் : ಅಬಲೆ, ನಾರಿ, ಭಾಮ, ಮಹಿಳೆ, ಸುನಂದಿನಿ, ಸ್ತ್ರೀ
பிற மொழிகளில் மொழிபெயர்ப்பு :
मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।
आज की महिलाएँ हर क्षेत्र में पुरुषों की बराबरी कर रही हैं।