பொருள் : ದೇಶೀ ಸಾರಾಯಿ ಮಾಡುವ ಅಥವಾ ಮಾರುವ ಜಾಗ
எடுத்துக்காட்டு :
ದನಿಯಾಳ ಪತಿ ರಾತ್ರಿ ಮಧ್ಯದ ಅಂಗಡಿಗೆ ಹೋಗಿ ಸಾರಾಯಿನ್ನು ಕುಡಿದು ಮನೆಗೆ ಬರುತ್ತಾನೆ.
ஒத்த சொற்கள் : ಮಧ್ಯದ ಅಂಗಡಿ, ಮಧ್ಯದ-ಅಂಗಡಿ, ಮಧ್ಯದಂಗಡಿ, ಸಾರಾಯಿ ಅಂಗಡಿ, ಸಾರಾಯಿ-ಅಂಗಡಿ, ಹೆಂಡದ ಅಂಗಡಿ
பிற மொழிகளில் மொழிபெயர்ப்பு :
देशी शराब बनने या बिकने की जगह।
धनिया का पति रात को हौली से शराब पीकर ही घर लौटता है।பொருள் : ಮಧ್ಯ ಮುಂತಾದ ಮಾದಕ ಪಾನೀಯಗಳನ್ನು ಮಾರಾಟಮಾಡುವ ವ್ಯವಸ್ಥೆ ಇರುವ ಸ್ಥಳ ಅಥವಾ ಜಾಗ
எடுத்துக்காட்டு :
ಹಳ್ಳಿಗಳಲ್ಲಿ ಬಹುಪಾಲು ಜನರು ತಮ್ಮ ದುಡಿಮೆಯ ಬಹುಭಾಗವನ್ನು ಸಾರಾಯಿ_ಅಂಗಡಿಯಲ್ಲಿ ವ್ಯಯ ಮಾಡುತ್ತಾರೆ.
ஒத்த சொற்கள் : ಮಧ್ಯದಂಗಡಿ, ಸಾರಾಯಿ ಅಂಗಡಿ
பிற மொழிகளில் மொழிபெயர்ப்பு :