பொருள் : ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು
எடுத்துக்காட்டு :
ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.
ஒத்த சொற்கள் : ತೋಳು, ಬಾಹು, ಭುಜ, ರಟ್ಟೆ
பிற மொழிகளில் மொழிபெயர்ப்பு :
The part of the body between the neck and the upper arm.
shoulder