பொருள் : ನಡೆಯಲು ಕಾಲನ್ನು ಎತ್ತಿ ಮುಂದೆ ಇಡುವ ಪ್ರಕ್ರಿಯೆ
எடுத்துக்காட்டு :
ಭಾಷಣ ಮುಗಿಸಿ ನೇತಾಜಿಯವರು ಮುಂದೆ ಕಾಲಿಡುತ್ತಿದ್ದಂತೆಯೇ ಜನರು ಅವರನ್ನು ಮುತ್ತಿದ್ದರು.
ஒத்த சொற்கள் : ಕಾಲಿಡು
பிற மொழிகளில் மொழிபெயர்ப்பு :
चलने के लिए पैर उठा कर आगे बढ़ाना।
भाषण समाप्त कर नेता जी ने ज्योंहि कदम उठाया, दर्शकों ने उन्हें घेर लिया।பொருள் : ಲಾಕ್ಷಣಿಕ ರೂಪದಲ್ಲಿ, ಯಾವುದಾದರು ಕಾರ್ಯ ಮಾಡುವುದಕ್ಕಾಗಿ ಅದರ ಪ್ರಾರಂಭಿಕ ಅಂಶವನ್ನು ಪೂರ್ತಿ ಮಾಡುವುದು ಅಥವಾ ಅದನ್ನು ಪೂರ್ತಿ ಮಾಡುವ ಪ್ರಯತ್ನ ಮಾಡುವುದು
எடுத்துக்காட்டு :
ಭ್ರಷ್ಟಾಚಾರವನ್ನು ಸಮಾಪ್ತಿಗೊಳಿಸುವುದಕ್ಕಾಗಿ ಸರ್ಕಾರ ಸಾಹಸಕರವಾದ ಹೆಜ್ಜೆಯನ್ನಿಟ್ಟಿದೆ.
ஒத்த சொற்கள் : ಕಾಲಿಟು, ಮುನ್ನಡೆ
பிற மொழிகளில் மொழிபெயர்ப்பு :
लाक्षणिक रूप में, कोई कार्य करने के लिए उसका प्रारंभिक अंश पूरा करना या उसे पूरा करने का प्रयत्न करना।
भ्रष्टाचार समाप्त करने के लिए सरकार को कोई साहसिक क़दम उठाना होगा।பொருள் : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
எடுத்துக்காட்டு :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
ஒத்த சொற்கள் : ಸಾಗು, ಹೆಜ್ಜೆ ಇಡು
பிற மொழிகளில் மொழிபெயர்ப்பு :