பொருள் : ಒಬ್ಬ ವ್ಯಕ್ತಿಯ ಒಂದು ಕಾಲು ಉಪಯೋಗಕ್ಕೆ ಬಾರದೆ ಇರುವುದು ಅಥವಾ ಮುರಿದು ಹೋಗಿರುವುದು
எடுத்துக்காட்டு :
ಕುಂಟ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನ ಪಡುತ್ತಿದ.
பிற மொழிகளில் மொழிபெயர்ப்பு :
Someone who is unable to walk normally because of an injury or disability to the legs or back.
crippleபொருள் : ಯಾರೋ ಒಬ್ಬರ ಒಂದು ಕಾಲು ಕೆಲಸಕ್ಕೆ ಬರುವುದಿಲ್ಲ ಅಥವಾ ಮುರಿದು ಹೋಗಿರುವುದು
எடுத்துக்காட்டு :
ಕುಂಟ ವ್ಯಕ್ತಿಯೊಬ್ಬ ಊರುಗೋಲನ್ನು ಹಿಡಿದು ನಡೆಯಲು ಪ್ರಯತ್ನ ಮಾಡುತ್ತಿದ್ದಾನೆ.
ஒத்த சொற்கள் : ಕುಂಟ
பிற மொழிகளில் மொழிபெயர்ப்பு :
பொருள் : ಯಾರಿಗೆ ಎರಡೂ ಕಾಲುಗಳು ಮುರಿದು ಹೋಗಿದೆಯೋ
எடுத்துக்காட்டு :
ಕುಂಟ ವ್ಯಕ್ತಿಯು ಗಾಲಿ ಚಕ್ರವಿರುವ ಕುರ್ಚಿಯ ಸಹಾಯದಿಂದ ನೆಡೆಯುತ್ತಾನೆ.
ஒத்த சொற்கள் : ಕುಂಟ, ಕುಂಟನಾದ, ಕುಂಟನಾದಂತ, ಕುಂಟನಾದಂತಹ
பிற மொழிகளில் மொழிபெயர்ப்பு :
பொருள் : ಯಾರಿಗೆ ಕಾಲಿನಲ್ಲಿ ಯಾವುದಾದರು ಪ್ರಕಾರದ ಕಷ್ಟ, ದೋಷ ಅಥವಾ ವಿಕಾರವಿರುವ ಕಾರಣ ಕುಂಟುತನಡೆಯುತ್ತಾರೋ
எடுத்துக்காட்டு :
ಕುಂಟುವ ವ್ಯಕ್ತಿಯು ಸಲ್ಪ ದೂರ ಹೋಗಿ ಕುಳಿತುಕೊಂಡನು.
ஒத்த சொற்கள் : ಕುಂಟುತ್ತನಡೆವ, ಕುಂಟುವ, ಕುಂಟುವಂತ, ಕುಂಟುವಂತಹ
பிற மொழிகளில் மொழிபெயர்ப்பு :