பொருள் : ಯಾವುದೇ ಸಂಗತಿಯ ಅನಗತ್ಯ ಹೊಣೆ, ಖರ್ಚು, ಅಥವಾ ಹೊಣೆಯನ್ನು ಹೋರುವಿಕೆ ಅಥವಾ ನಿಭಾಯಿಸುವಿಕೆ
எடுத்துக்காட்டு :
ಯಾವುದೇ ಕೆಲಸ ಮಾಡದ ಸೋಮಾರಿ ವ್ಯಕ್ತಿ ಭೂಮಿಗೆ ಭಾರ ಇದ್ದಂತೆ.
ஒத்த சொற்கள் : ಬಿಣ್ಪು, ಭಾರ, ಹೊರೆ
பிற மொழிகளில் மொழிபெயர்ப்பு :
An onerous or difficult concern.
The burden of responsibility.பொருள் : ಯಾವುದಾದರು ಒಂದರ ಮೇಲೆ ಯಾವುದಾದರು ವಸ್ತುವನ್ನು ಇಡುವುದು ಅಥವಾ ಹೇರುವುದು
எடுத்துக்காட்டு :
ನೌಕರನು ಟ್ಯಾಕ್ಟರ್ ಮೇಲೆ ಭತ್ತದ ಮೂಟೆಗಳನ್ನು ಹೇರುತ್ತಿದ್ದಾನೆ.
ஒத்த சொற்கள் : ಹೊರಿಸು
பிற மொழிகளில் மொழிபெயர்ப்பு :
பொருள் : ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡುವಂತೆ ಅವರಿಗೆ ಹೇಳು
எடுத்துக்காட்டு :
ಅವನು ಹೋಗುವುದಕ್ಕೆ ಮೊದಲೇ ತನ್ನ ಎಲ್ಲಾ ಕೆಲಸವನ್ನು ನನ್ನ ಮೇಲೆ ಹೊರಿಸಿ ಹೋಗಿದ್ದಾನೆ.
பிற மொழிகளில் மொழிபெயர்ப்பு :
பொருள் : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಯಾರನ್ನಾದರೂ ಜವಬ್ದಾರರನ್ನಾಗಿ ಮಾಡುವುದು
எடுத்துக்காட்டு :
ಯಜಮಾನರು ಎಲ್ಲಾ ಕೆಲಸವನ್ನು ನನ್ನ ಮೇಲೆ ಹೇರಿದ್ದಾರೆ.
ஒத்த சொற்கள் : ಹೊರಿಸು
பிற மொழிகளில் மொழிபெயர்ப்பு :