பொருள் : ಜಿಗುಪ್ಸೆ ಹುಟ್ಟಿಸಲು ಯೋಗ್ಯವಾಗಿರುವ
எடுத்துக்காட்டு :
ಭ್ರೂಣ ಹತ್ಯ ಮಾಡುವುದು ಹೇಸಿಕೆ ಕೆಲಸ.
ஒத்த சொற்கள் : ಅಸಹ್ಯ ಬರಿಸುವ, ಅಸಹ್ಯ ಬರಿಸುವಂತ, ಅಸಹ್ಯ ಬರಿಸುವಂತಹ, ಹೇಯವಾದ, ಹೇಯವಾದಂತ, ಹೇಯವಾದಂತಹ, ಹೇವರಿಕೆ ತರುವ, ಹೇವರಿಕೆ ತರುವಂತ, ಹೇವರಿಕೆ ತರುವಂತಹ, ಹೇಸಿಕೆ, ಹೇಸಿಕೆ ಹುಟ್ಟಿಸುವಂತ, ಹೇಸಿಕೆ ಹುಟ್ಟಿಸುವಂತಹ
பிற மொழிகளில் மொழிபெயர்ப்பு :
Offensive to the mind.
An abhorrent deed.