பொருள் : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ
எடுத்துக்காட்டு :
ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.
ஒத்த சொற்கள் : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸುವಿಕೆ
பொருள் : ಕೆಲಸಗಳು, ಮಾತುಗಳು ಮಾದಲಾದವುಗಳಲ್ಲಿ ಉಪಯುಕ್ತ ಮತ್ತು ಸರಿಯಾದ ಸಂಯೋಗ ಅಥವಾ ಮೈತ್ರಿಯನ್ನು ಉಂಟುಮಾಡುವುದು
எடுத்துக்காட்டு :
ನಾವು ಪರಿಸ್ಥಿತಿಯನ್ನು ಗಮನಿಸಿ ಅನುಸರಿಸಿಕೊಳ್ಳಬೇಕಾಗುತ್ತದೆ.
ஒத்த சொற்கள் : ಅನುರೂಪಗೊಳಿಸು, ಅನುಸರಿಸಿಕೊಳ್ಳು, ಔಚಿತ್ಯಗೊಳಿಸು
பிற மொழிகளில் மொழிபெயர்ப்பு :
कामों, बातों आदि में उपयुक्त और ठीक संयोग या मेल करना।
हमें परिस्थिति अनुसार सामंजस्य करना चाहिए।