பொருள் : ದೊಡ್ಡ ಹೊಟ್ಟೆಯ ಅಥವಾ ಯಾರಿಗೆ ಬೊಜ್ಜಿದೆಯೋ ಅಥವಾ ಯಾರ ಹೊಟ್ಟೆ ಮುಂದೆ ಬಂದಿದೆಯೋ
எடுத்துக்காட்டு :
ಹೊಟ್ಟೆ ಮುಂದೆ ಬಂದಂತಹ ವ್ಯಕ್ತಿಗಳು ನಿಯಮಿತವಾದ ವ್ಯಾಯಾಮವನ್ನು ಮಾಡಬೇಕು.
ஒத்த சொற்கள் : ಡೊಳ್ಳುಹೊಟ್ಟೆಯ, ಬೊಜ್ಜು, ಬೊಜ್ಜು ಹೊಟ್ಟೆ, ಬೊಜ್ಜೊಟ್ಟೆ, ಮುಂದೆ ಬಂದ ಹೊಟ್ಟೆ, ಮುಂದೆ ಬಂದಂತ ಹೊಟ್ಟೆ, ಮುಂದೆ ಬಂದಂತಹ ಹೊಟ್ಟೆ, ಹೊಟ್ಟೆ ಮುಂದೆ ಬಂದ, ಹೊಟ್ಟೆ ಮುಂದೆ ಬಂದಂತ
பிற மொழிகளில் மொழிபெயர்ப்பு :