பொருள் : ಹೊಟ್ಟೆಬಾಕ ವ್ಯಕ್ತಿ
எடுத்துக்காட்டு :
ರಾಮನಂದನ ತುಂಬಾ ಹೊಟ್ಟೆಬಾಕ, ಅವನು ಕೊಟ್ಟಿದ್ದನೆಲ್ಲಾ ಒಂದೇ ಸಾರಿ ತಿಂದು ಹಾಕುತ್ತಾನೆ.
ஒத்த சொற்கள் : ತಿಂಡಿ ಪೊತ
பிற மொழிகளில் மொழிபெயர்ப்பு :
A person who is devoted to eating and drinking to excess.
glutton, gourmand, gourmandizer, trenchermanபொருள் : ಅತಿಯಾಗಿ ತಿನ್ನುವವಹೊಟ್ಟೆಬಾಕ
எடுத்துக்காட்டு :
ಹೊಟ್ಟೆಬಾಕ ರಾಮು ಒಂದು ಬಾರಿಗೆ ಒಂದು ಕೆ.ಜಿ. ಅಕ್ಕಿ ತಿನ್ನುತ್ತಾನೆ
ஒத்த சொற்கள் : ಅತಿಭಕ್ಷಕ, ಅತಿಭಕ್ಷಕನಾದ, ಅತಿಭಕ್ಷಕನಾದಂತ, ಅತಿಭಕ್ಷಕನಾದಂತಹ, ಬಕಾಸುರ, ಬಕಾಸುರನಾದ, ಬಕಾಸುರನಾದಂತ, ಬಕಾಸುರನಾದಂತಹ, ಹಂಡಿಬಾಕ, ಹಂಡಿಬಾಕನಾದ, ಹಂಡಿಬಾಕನಾದಂತಹ, ಹೊಟ್ಟೆಬಾಕನಾದ, ಹೊಟ್ಟೆಬಾಕನಾದಂತ, ಹೊಟ್ಟೆಬಾಕನಾದಂತಹ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಿಗೆ ಯಾವಾಗಲು ಹಸಿವಾಗುತ್ತಿರುತ್ತದೆ
எடுத்துக்காட்டு :
ಹೊಟ್ಟೆಬಾಕ ವ್ಯಕ್ತಿಗಳು ಸದಾ ಏನನ್ನಾದರೂ ತಿನ್ನುತ್ತಿರುತ್ತಾರೆ.
பிற மொழிகளில் மொழிபெயர்ப்பு :
பொருள் : ಕೇವಲ ಹೊಟ್ಟೆ ಪಾಡಿಗಾಗಿ ಕೆಲಸ ಮಾಡುವವ
எடுத்துக்காட்டு :
ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬಾಕರ ಸಂಖ್ಯೆ ಹೆಚ್ಚಾಗುತ್ತಿದೆ.
ஒத்த சொற்கள் : ಬಹಳ ತಿನ್ನುವವ
பிற மொழிகளில் மொழிபெயர்ப்பு :