பொருள் : ಯಾವುದೇ ರೀತಿಯ ಹೊಣೆಗಾರಿಕೆಯಿಲ್ಲದೆ ಇರುವುದು
எடுத்துக்காட்டு :
ನನ್ನ ಚಿಕ್ಕಪ್ಪನು ಒಬ್ಬ ಬೇಜವಬ್ದಾರಿಯ ಮನುಷ್ಯ.
ஒத்த சொற்கள் : ಜವಬ್ದಾರಿ ಇಲ್ಲದ, ಬೇಜವಾಬ್ದಾರಿಯ
பிற மொழிகளில் மொழிபெயர்ப்பு :
Free from control or responsibility.
unaccountableபொருள் : ಯಾರು ಕರ್ತವ್ಯ ಜ್ಞಾನದಿಂದ ರಹಿತರಾಗಿದ್ದಾರೋ ಅಥವಾ ಯಾರಿಗೆ ತಮ್ಮ ಕರ್ತವ್ಯದ ಜ್ಞಾನವಿಲ್ಲವೋ
எடுத்துக்காட்டு :
ಹೊಣೆಗಾರಿಕೆಯಿಲ್ಲದ ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಯಿತು.
ஒத்த சொற்கள் : ಜವಾಬ್ದಾರಿಯಿಲ್ಲದ, ಜವಾಬ್ದಾರಿಯಿಲ್ಲದಂತ, ಜವಾಬ್ದಾರಿಯಿಲ್ಲದಂತಹ, ಹೊಣೆಗಾರಿಕೆಯಿಲ್ಲದಂತ, ಹೊಣೆಗಾರಿಕೆಯಿಲ್ಲದಂತಹ
பிற மொழிகளில் மொழிபெயர்ப்பு :
जो कर्तव्य ज्ञान से रहित हो या जिसे अपने कर्तव्य का ज्ञान न हो।
अप्रतिपन्न व्यक्ति को नौकरी से निकाल दिया गया है।