பொருள் : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ
எடுத்துக்காட்டு :
ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.
ஒத்த சொற்கள் : ಅವರಣ, ಚಾದರ, ದುಪ್ಪಟ, ದುಪ್ಪಟಿ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದ್ದುಕೊಳ್ಳುವ ವಸ್ತ್ರ
பிற மொழிகளில் மொழிபெயர்ப்பு :
பொருள் : ಹರಡುವ ಅಥವಾ ಸುತ್ತುವ ಉದ್ದ-ಅಗಲದ ಬಟ್ಟೆ
எடுத்துக்காட்டு :
ಅವನು ಮಾರುಕಟ್ಟೆಯಿಂದ ಒಂದು ಹೊಸ ಹೊದಿಕೆಯನ್ನು ಖರೀದಿಸಿದನು
பிற மொழிகளில் மொழிபெயர்ப்பு :
பொருள் : ಹೊದ್ದುಕೊಳ್ಳುವ ವಸ್ತ್ರ ಅಥವಾ ಬಟ್ಟೆ
எடுத்துக்காட்டு :
ಚಳಿಗಾಲದಲ್ಲಿ ಹುಣ್ಣೆಯ ಹೊದಿಕೆ ಇಷ್ಟವಾಗುತ್ತದೆ.
ஒத்த சொற்கள் : ಹೊದಕೆ, ಹೊದ್ದಿಕೆ
பிற மொழிகளில் மொழிபெயர்ப்பு :
A covering made of cloth.
cloth coveringபொருள் : ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ
எடுத்துக்காட்டு :
ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ.
பிற மொழிகளில் மொழிபெயர்ப்பு :
The tissue forming the outer layer of an organ or structure in plant or animal.
cortex