பொருள் : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ
எடுத்துக்காட்டு :
ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.
ஒத்த சொற்கள் : ನಿಂತು ಹೋಗು, ರದ್ದಾಗು, ಸಮಾಪ್ತಿಯಾಗು
பிற மொழிகளில் மொழிபெயர்ப்பு :
किसी प्रथा का अंत होना।
आज समाज से सतीप्रथा पूर्णतः समाप्त हो गई है।பொருள் : ನಿವಾಸ, ಸಂಬಂಧ ಅಥವಾ ಕೆಲಸದ ಸ್ಥಾನ ಮುಂತಾದವುಗಳನ್ನು ಬದಲಾಯಿಸುವ ಪ್ರಕ್ರಿಯೆ
எடுத்துக்காட்டு :
ರಮೇಶ್ ಮತ್ತೊಂದು ತಂಡಕ್ಕೆ ಹೊರಟು ಹೋದ.
பிற மொழிகளில் மொழிபெயர்ப்பு :
Change residence, affiliation, or place of employment.
We moved from Idaho to Nebraska.பொருள் : ಯಾವುದೇ ಹೊಲಸು, ಕೋಳಕು ಮುಂತಾದವುಗಳನ್ನು ಹೋಗಲಾಡಿಸುವ ಕ್ರಿಯೆ
எடுத்துக்காட்டு :
ಸರ್ಫ್ ನಿಂದ ಬಟ್ಟೆ ಒಗೆದರೆ ಕಲೆ, ಕೊಳೆಯಲ್ಲಾ ಹೊರಟು ಹೋಗುತ್ತದೆ.
ஒத்த சொற்கள் : ಬಿಟ್ಟು ಹೋಗು
பிற மொழிகளில் மொழிபெயர்ப்பு :