பொருள் : ಕಳುಹಿಸಿರುವಂತಹ
எடுத்துக்காட்டு :
ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.
ஒத்த சொற்கள் : ಕಳುಹಿಸಲ್ಪಟ್ಟ, ಕಳುಹಿಸಿದ, ಕಳುಹಿಸಿರುವ, ಕಳುಹಿಸುವ, ರವಾನಿಸಲ್ಪಟ್ಟ, ರವಾನಿಸಿರುವ, ರವಾನೆಯಾದ, ಹೊರಡಿಸುವಂತಹ, ಹೊರಡುವಂತಹ
பிற மொழிகளில் மொழிபெயர்ப்பு :
பொருள் : ಹೊರಡುವುದಕ್ಕೆ ಶುಭವಾಗಿದೆಯೋ
எடுத்துக்காட்டு :
ಪಂಡಿತರ ಬಳಿ ಹೋಗಿ ಹೊರಡುವುದಕ್ಕೆ ಶುಭ ಸಮಯ ಯಾವುದು ಎಂದು ಕೇಳಿಕೊಂಡು ಬನ್ನಿ.
ஒத்த சொற்கள் : ಪ್ರಯಾಣದ
பிற மொழிகளில் மொழிபெயர்ப்பு :
பொருள் : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು
எடுத்துக்காட்டு :
ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.
ஒத்த சொற்கள் : ಪ್ರಯಾಣ ಪ್ರಾರಂಭಿಸುವ, ಹೋಗುವ
பிற மொழிகளில் மொழிபெயர்ப்பு :
वाहन आदि का एक स्थान से दूसरे स्थान पर जाने के लिए शुरू होना।
यह रेल दस बजे वाराणसी के लिए प्रस्थान करेगी।