பொருள் : ಯಾವುದೇ ಬೆಳೆಯನ್ನು ಬೆಳೆಯಲು ಫಲವತ್ತಾಗಿರುವ ನೆಲ ಅಥವಾ ಭೂಮಿ
எடுத்துக்காட்டு :
ನಮ್ಮ ಹೊಲ ಶೇಂಗ ಬೆಳೆ ಬೆಳೆಯಲು ಫಲವತ್ತಾಗಿದೆ.
ஒத்த சொற்கள் : ಗದ್ದೆ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ತೋಟದಲ್ಲಿ ಕೇವಲ ವಸಂತ ಋತುವಿನಲ್ಲಿ ಮಾತ್ರ ಬೆಳೆ ಬೆಳೆಯುವರು
எடுத்துக்காட்டு :
ನಾನು ಐದು ಎಕರೆ ಹೊಲವನ್ನು ಭೋಗ್ಯಕ್ಕೆ ನೀಡಿದ್ದೇನೆ.
பிற மொழிகளில் மொழிபெயர்ப்பு :