பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಹೊಸ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಹೊಸ   ನಾಮಪದ

பொருள் : ಆಧುನಿಕತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

எடுத்துக்காட்டு : ಆಧುನಿಕತೆಯ ಅರ್ಥ ಇಲ್ಲಿ ಇಲ್ಲ ಏಕೆಂದರೆ ಅದು ನಾವು ನಮ್ಮ ಪುರಾತನ ರೀತಿ-ರಿವಾಜುಗಳನ್ನು ಮರೆಮಾಚುವಂತಹದ್ದು.

ஒத்த சொற்கள் : ಅಚ್ಚ, ಅತ್ಯಾಧುನಿಕ, ಅಪೂರ್ವ, ಆಧುನಿಕ ಕಾಲ, ಆಧುನಿಕತೆ, ಇಂದಿನ, ಇತ್ತೀಚಿಗಿನ, ಇತ್ತೀಚಿನ, ಈಗಿನ ಕಾಲ, ನವಶೈಲಿನ, ನವೀನ, ನೂತನಕಾಲದ, ಹೊಚ್ಚ, ಹೊಚ್ಚ-ಹೊಸ, ಹೊಚ್ಚಹೊಸ, ಹೊಸಕಾಲ, ಹೊಸತನ, ಹೊಸತು, ಹೊಸದು


பிற மொழிகளில் மொழிபெயர்ப்பு :

आधुनिक होने की अवस्था या भाव।

आधुनिकता का अर्थ यह नहीं है कि हम अपने पुराने रीति-रिवाजों को भूल जाएँ।
अर्वाचीनता, आधुनिक कालीनता, आधुनिकता

The quality of being current or of the present.

A shopping mall would instill a spirit of modernity into this village.
contemporaneity, contemporaneousness, modernism, modernity, modernness

பொருள் : ತಾಜಾವಾಗಿ ಇರುವ ಸ್ಥಿತಿ ಅಥವಾ ಭಾವನೆ

எடுத்துக்காட்டு : ಹೂಮಾರುವವಳು ಹೂವು ತಾಜಾವಾಗಿ ಇರಲೆಂದು ಅದರ ಮೇಲೆ ಆಗಾಗ ನೀರನ್ನು ಚುಮುಕಿಸುತ್ತಿದ್ದಳು.

ஒத்த சொற்கள் : ಈಗತಾನೆ ಕಟ್ಟಿದ, ತಾಜ, ತಾಜತನ, ಬಳಸದಿರುವ, ಬಳಸಿರದ, ಬಾಡಿಲ್ಲದ


பிற மொழிகளில் மொழிபெயர்ப்பு :

ताज़ा होने की अवस्था या भाव।

फूलवाली फूलों की ताजगी को बनाए रखने के लिए उनपर पानी छिड़क रही है।
अयातयामता, तफरीह, तफ़रीह, ताजगी, ताज़गी, ताज़ापन, ताजापन

ಹೊಸ   ಗುಣವಾಚಕ

பொருள் : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

எடுத்துக்காட்டு : ಅವನು ಹೊಸ ಬೈಕೊಂದನ್ನು ಕೊಂಡನು.

ஒத்த சொற்கள் : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸದಾದ, ಹೊಸದಾದಂತ, ಹೊಸದಾದಂತಹ


பிற மொழிகளில் மொழிபெயர்ப்பு :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

பொருள் : ಯಾವುದನ್ನು ಧರಿಸಿಕೊಂಡಿಲ್ಲವೋ ಅಥವಾ ಧರಿಸಿಕೊಳ್ಳದಂತಹ (ಹೊಸ ಬಟ್ಟೆ)

எடுத்துக்காட்டு : ಅಜ್ಜಿಯು ಹೊಸ ಸೀರೆಯನ್ನು ಎಂದಿಗೂ ತೊಟ್ಟಿಕೊಳ್ಳುವುದಿಲ್ಲ.

ஒத்த சொற்கள் : ಹೊಸದಾದ, ಹೊಸದಾದಂತ, ಹೊಸದಾದಂತಹ


பிற மொழிகளில் மொழிபெயர்ப்பு :

जो पहना न गया हो या बिना पहना (नया कपड़ा)।

मेरी दादी कोरी साड़ी कभी नहीं पहनती थीं।
अनाहत, अनुपभुक्त, अपरामृष्ट, अप्रयुक्त, अप्रहत, अव्यवहृत, कोरा, नाइस्तमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

பொருள் : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

எடுத்துக்காட்டு : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

ஒத்த சொற்கள் : ನವ, ನವನವೀನ, ನವೀನ, ನೂತನ


பிற மொழிகளில் மொழிபெயர்ப்பு :

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

பொருள் : ಸುದ್ದಿ-ಸಮಾಚಾರಗಳನ್ನು ಓದುವುದು

எடுத்துக்காட்டு : ನಾನು ಇಂದಿನ ಪತ್ರಿಕೆಯ ತಾಜಾ ಸುದ್ಧಿಯನ್ನು ಓದಿದೆ.

ஒத்த சொற்கள் : ತಾಜಾ


பிற மொழிகளில் மொழிபெயர்ப்பு :

हाल ही का।

यह मैंने पत्रिका के ताज़े अंक में पढ़ा था।
ताज़ा, ताजा