ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಂಖ್ಯಾ ಎಣಿಕೆಯಲ್ಲಿ ಮುವತ್ತೊಂಬತ್ತರ ನಂತರ ಬರುವ ಸಂಖ್ಯೆ
ಉದಾಹರಣೆ : ಈ ಕ್ಯೂ ನಲ್ಲಿ ಅವನು ನಲವತ್ತನೆಯವ.
ಸಮಾನಾರ್ಥಕ : 40, XL, ನಲವತ್ತನೆಯ, ನಲವತ್ತು
ಅರ್ಥ : ಗಣನೆಯಲ್ಲಿ ನಲವತ್ತನೇ ಸ್ಥಾನದಲ್ಲಿ ಬರುವಂತಹದ್ದು
ಉದಾಹರಣೆ : ಅವನು ನಲವತ್ತನೇ ವಯಸ್ಸಿನಲ್ಲಿಯೇ ಸತ್ತುಹೋದನು.
ಸಮಾನಾರ್ಥಕ : ನಲವತ್ತನೆ, ನಲವತ್ತನೆಯ, ನಲವತ್ತನೇ, ನಲವತ್ತನೇಯ
ಇತರ ಭಾಷೆಗಳಿಗೆ ಅನುವಾದ :हिन्दी English
गणना में चालीस के स्थान पर पड़नेवाला।
The ordinal number of forty in counting order.
ಸ್ಥಾಪನೆ