ಅರ್ಥ : ಅಜ್ಞಾನದ ರೂಪದ ಅಂಧಕಾರ
ಉದಾಹರಣೆ :
ಜ್ಞಾನದ ದೀಪವನ್ನು ಬೆಳಗಿ, ಅಜ್ಞಾನದ ಅಂಧಕಾರವನ್ನು ದೂರ ಮಾಡಬೇಕು.
ಸಮಾನಾರ್ಥಕ : ಅಜ್ಞಾನದ ಅಂಧಕಾರ, ಅಜ್ಞಾನದ ಕತ್ತಲೆ, ಅಜ್ಞಾನದ-ಅಂಧಕಾರ, ಅಜ್ಞಾನದ-ಕತ್ತಲು, ಅಜ್ಞಾನದ-ಕತ್ತಲೆ, ಕುರುಡು ಅಂಧಕಾರ, ಕುರುಡು-ಅಂಧಕಾರ
ಇತರ ಭಾಷೆಗಳಿಗೆ ಅನುವಾದ :
अज्ञान रूपी अंधकार।
ज्ञान का दीपक जलाओ, अज्ञान अंधकार को दूर भगाओ।