ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಣೆಬರಹ ಪದದ ಅರ್ಥ ಮತ್ತು ಉದಾಹರಣೆಗಳು.

ಅಣೆಬರಹ   ನಾಮಪದ

ಅರ್ಥ : ಬ್ರಹ್ಮನಿಂದ ಬರೆದಿರುವ ಭಾಗ್ಯದ ಲಿಪಿ ಅದು ನಿಶ್ಚಿತ ಎಂದು ನಂಬಲಾಗುತ್ತದೆ

ಉದಾಹರಣೆ : ನಮ್ಮ ಭಾಗ್ಯವನ್ನು ನಿಶ್ಚಯಿಸುವುದಕ್ಕಾಗಿ ಬ್ರಹ್ಮನು ಬ್ರಹ್ಮಲಿಪಿಯನ್ನು ಬರೆದಿರುತ್ತಾನೆ ಎಂದು ವಿಶ್ವಾಸ ಪಡುತ್ತಾರೆ.

ಸಮಾನಾರ್ಥಕ : ಅಣೆಯ ಬರಹ, ಅಣೆಯ-ಬರಹ, ಬ್ರಹ್ಮಬರಹ, ಬ್ರಹ್ಮಲಿಪಿ


ಇತರ ಭಾಷೆಗಳಿಗೆ ಅನುವಾದ :

ब्रह्म का लिखा हुआ भाग्य का लेख जो अटल माना जाता है।

ऐसा विश्वास है कि हमारे भाग्य को नियत करने के लिए ब्रह्मा ने ब्रह्मलेख लिखा।
प्रारब्धलेख, ब्रह्मरेख, ब्रह्मलेख, भाग्यलेख, विधिलेख